ಉರ್ಫಿ ಜಾವೇದ್ ಹೊಸ ಹೊಸ ಅವತಾರ!

ಸೋಶಿಯಲ್ ಮೀಡಿಯಾ ಶೇಕ್ ಮಾಡಿದ ಉರ್ಫಿ ಜಾವೇದ್

ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್.

ಉರ್ಫಿ ಜಾವೇದ್ ತನ್ನ ಫ್ಯಾಷನ್ ನಿಂದ ಫುಲ್ ಫೇಮಸ್ ಆಗಿದ್ದಾರೆ.

ಟ್ರೋಲ್ ಗೆ ಒಳಗಾಗುವ ಉರ್ಫಿ, ಟ್ರೋಲರ್ ಗಳಿಗೆ ಖಡಕ್ ಉತ್ತರವನ್ನೇ ಕೊಡ್ತಾರೆ.

ನಟಿ ಉರ್ಫಿ ಜಾವೇದ್ ತನ್ನ ವಿಭಿನ್ನ, ವಿಚಿತ್ರ ಫ್ಯಾಷನ್ ಮೂಲಕವೇ ಜನಪ್ರಿಯರಾಗಿದ್ದಾರೆ.

ಹೂವಿನಲ್ಲಿ ಮೈ ಮುಚ್ಚಿಕೊಂಡ ಉರ್ಫಿ ಜಾವೇದ್ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಉರ್ಫಿ ಸೋಶಿಯಲ್ ಮೀಡಿಯಾದಲ್ಲಿ ಮೈ ಕಾಣುವ ಬಟ್ಟೆ ಧರಿಸಿ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ.

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಸಖತ್ ಸುದ್ದಿಯಲ್ಲಿದ್ದಾರೆ.

ಉರ್ಫಿ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಕ್ಷಣದಲ್ಲಿ ಲೈಕ್ಸ್ ಗಳ ಸುರಿಮಳೆಯಾಗಿದೆ.

ನೀಲಿಚಿತ್ರಗಳ ತಾರೆಗೆ ಲೈಂಗಿಕ ಕಿರುಕುಳ, ಮನೆಯಲ್ಲೇ ಪತ್ತೆಯಾಯ್ತು ನಟಿ ಶವ!