ಮೇಕಪ್‌ ಹಾಕ್ಕೊಂಡು ಟ್ರೋಲ್ ಆದ ಊರ್ವಶಿ!

ಅಷ್ಟೊಂದು ಮೇಕಪ್ ಯಾಕೆ, ಮುಖ ಒಂಚೂರೂ ಚೆನ್ನಾಗಿ ಕಾಣ್ಸಲ್ಲ ಎಂದ ನೆಟ್ಟಿಗರು!

ಊರ್ವಶಿ ರೌಟೇಲಾ ಅವರು ಸುಂದರವಾದ ಮಿನುಗುವ ಡ್ರೆಸ್ ಧರಿಸಿ ಪೋಸ್ ಕೊಟ್ಟರು.

ಬಹುಭಾಷಾ ನಟಿ ಊರ್ವಶಿ ರೌಟೇಲಾ ಅವರು ತುಂಬಾ ಗ್ಲಾಮರಸ್.

ಊರ್ವಶಿಯನ್ನು ವಿತೌಟ್ ಮೇಕಪ್ ನೋಡಲು ಕೂಡಾ ಸಾಧ್ಯವಿಲ್ಲ.

ನಟಿ ಒಂಚೂರು ಜಾಸ್ತಿಯೇ ಓವರ್ ಆಗಿ ಮೇಕಪ್ ಮಾಡುತ್ತಾರೆ.

ಊರ್ವಶಿ ರೌಟೇಲಾ ಸದ್ಯ ತನ್ನ ಮೇಕಪ್ ಹಾಗೂ ಗ್ಲಾಮರ್ ನಿಂದ ಮಿಂಚುತ್ತಾರೆ.

ಬೋಲ್ಡ್ ಆಗಿ ಡ್ರೆಸ್ ಮಾಡಿಕೊಂಡು ಬರೀ ಇವೆಂಟ್ ಗಳಲ್ಲಿ ಶೈನ್ ಆಗುವ ಊರ್ವಶಿ.

ಹಾಟ್ ಲೇಡಿ ದಿನವೂ ವಿಭಿನ್ನ ಡಿಸೈನರ್ ವೇರ್ ಡ್ರೆಸ್ ಗಳಿಂದ ಎಲ್ಲರ ಗಮನ ಸೆಳೆಯುತ್ತಾರೆ.

ಈ ನಟಿ ಮಾಡೆಲಿಂಗ್ ಮಾಡುತ್ತಲೇ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ವಜ್ರದಂತೆ ಹೊಳೆದ ಜಾನ್ವಿ