ಚಳಿಗಾಲದಲ್ಲಿ ಆರೋಗ್ಯವಾಗಿರಲು ತುಪ್ಪವನ್ನು ಈ ರೀತಿ ಬಳಸಿ!

ತುಪ್ಪವಿಲ್ಲದೆ ಚಳಿಗಾಲವು ಪೂರ್ಣವಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ

ತುಪ್ಪವು ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತಕ್ಕೆ ಪರಿಹಾರ ನೀಡುತ್ತದೆ

ಸಾರಾ ಅಲಿ ಖಾನ್ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಡುವ ಸಾಮರ್ಥ್ಯಕ್ಕೆ ತುಪ್ಪ ಹೆಸರುವಾಸಿಯಾಗಿದೆ

ತುಪ್ಪವು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವಲ್ಲಿ ತುಪ್ಪವು ಉತ್ತಮ ಪದಾರ್ಥವಾಗಿದೆ 

ತುಪ್ಪವನ್ನು ನಿಮ್ಮ ಆಹಾರದ ಭಾಗವಾಗಿ ಮಾಡಲು ಬಯಸಿದರೆ ರೊಟ್ಟಿ, ಚಪಾತಿಗೆ ಹಚ್ಚಿ ತಿನ್ನಬಹುದು 

ನಟಿ ರಾಮೊಲ ಅವರ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಸೂಪ್, ದಾಲ್ ಗೆ ಒಂದು ಚಮಚ ತುಪ್ಪವನ್ನು ಸೇರಿಸಿ ಸೇವಿಸಬಹುದು 

ಮನೆಯಲ್ಲಿ ತಯಾರಿಸಿದ ಪಾಪ್ ಕಾರ್ನ್ ಅಥವಾ ಸ್ವೀಟ್ ಕಾರ್ನ್ ಜೊತೆ ತುಪ್ಪವನ್ನು ಬೆರೆಸಿ ತಿನ್ನಬಹುದು

ಎಣ್ಣೆಯ ಬದಲು ತುಪ್ಪದಲ್ಲಿ ತರಕಾರಿ ಬೇಯಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ

ಗ್ರೀನ್ ಗೌನ್ ನಲ್ಲಿ ಶರ್ಮಿತಾ ಗೌಡ; ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ