ಸಿಲ್ಕಿ ಹೇರ್‌ಗಾಗಿ ಇದನ್ನು ಬಳಸಿ!
ಹೆಂಗಸಿರಿಗೆ ಕೇಶವೇ ಒಂದು ಸಂಪತ್ತು
ಹೀಗಾಗಿ ತನ್ನ ಕೂದಲನ್ನು ಹೇಗೆ ಸ್ಮೂಥ್ ಮಾಡೋದು ಅಂತ ಯೋಚಿಸುತ್ತಿರುತ್ತಾರೆ
ಬನ್ನಿ, ನಾವಿಂದು ಸ್ಮೂಥ್ ಕೂದಲಿಗಾಗಿ ಯಾವುದನ್ನು ಹಚ್ಚಬೇಕು ಅಂತ ತಿಳಿಯೋಣ
ತೆಂಗಿನ ಎಣ್ಣೆ ಹಾಕಿ
ಅಲೋವೆರಾ ಜಲ್
ಮೊಟ್ಟೆಯ ವೈಟ್
ಈರುಳ್ಳಿ ರಸ
ಮಾಯಿಶ್ಚರೈಸಿಂಗ್ ಹೇರ್ ಮಾಸ್ಕ್
ತಂಪಾದ ನೀರಿನಿಂದ ಸ್ಥಾನ
ಆವಕಾಡೊ ಎಣ್ಣೆ
ಸಲ್ಫೇಟ್ ಮುಕ್ತ ಶಾಂಪೂ ಬಳಸಿ ತೊಳೆಯಿರಿ
ಅರ್ಗಾನ್ ಎಣ್ಣೆ, ಮೆಂತ್ಯ ರಸ
ಬಿಸಿ ಎಣ್ಣೆ ಚಿಕಿತ್ಸೆ ಮಾಡಿಕೊಳ್ಳಿ
ಇದನ್ನ ಬಳಸಿದ್ರೆ ನಿಮ್ಮ ಹೇರ್ ಸಿಲ್ಕಿ ಹೇರ್ ಆಗುತ್ತೆ
ಟ್ಯಾಂಕ್ ಒಳಗೆ ಇದೊಂದು ವಸ್ತು ಹಾಕಿ ಸಾಕು; ಹತ್ತಾರು ವರ್ಷ ಕಳೆದ್ರೂ ನೀರು ಸ್ವಚ್ಛವಾಗಿರುತ್ತೆ!
ಇದನ್ನೂ ಓದಿ