ಮದುವೆ ದಿನದ ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು ಅಂತ ಅನಿಸಿಬಿಟ್ಟಿರುತ್ತೆ
ಆದ್ರೆ ಆ ರಾತ್ರಿ ನೀವು ಮರೆಯದೆ ಇದನ್ನು ಬಳಸಿ ಮಲಗುವುದು ಉತ್ತಮವಾಗಿದೆ
ಯಾಕಂದ್ರೆ ನಿಮ್ಮ ನಿದ್ರೆ ಹಾಳು ಮಾಡುವ ಸೊಳ್ಳೆಯ ಕಿರಿಕಿರಿ ಹೆಚ್ಚಾಗಬಹುದು
ಹೀಗಾಗಿ ನೀವು ಸೊಳ್ಳೆ ಬತ್ತಿ ಬಳಕೆ ಮಾಡುವುದನ್ನು ಮರೆಯಬೇಡಿ
ನೈಸರ್ಗಿಕವಾದ ಸೊಳ್ಳೆ ಬತ್ತಿಯನ್ನು ಬಳಸಿದ್ರೆ ದೇಹಕ್ಕೆ ಯಾವ ಕೆಟ್ಟ ಪರಿಣಾಮ ಬೀರುವುದಿಲ್ಲ
ನೀವು ಹರ್ಬಲ್ ಬತ್ತಿಯನ್ನು ಬಳಕೆ ಮಾಡಿ ಯಾಕಂದ್ರೆ ಅದನ್ನು ದೇಸಿ ಹಸುವಿನ ಸಗಣಿ, ಬೇವಿನ ಎಲೆಗಳ ಪುಡಿ, ಸಾಲ್ ಮರದ ರಾಳ,
ತೆಂಗಿನ ಚಿಪ್ಪಿನ ಪುಡಿ, ಹುಣಸೆ ಬೀಜದ ಪುಡಿ, ಬೇವಿನ ಎಣ್ಣೆ ಸಾರಗಳು, ಸಿಟ್ರೊನೆಲ್ಲಾ, ನಿಂಬೆ ಹುಲ್ಲು, ಲವಂಗ, ತುಳಸಿ, ನೀಲಗಿರಿ, ತುಳಸಿ, ಪ್ಯಾಚ್ಚೌಲಿಯಿಂದ ಮಾಡಲಾಗಿರುತ್ತದೆ
ಹೀಗೆ ಮಾಡಿ ಮಲಗುವುದರಿಂದ 1st ನೈಟ್ ದಿನ ಆರಾಮವಾಗಿ ಮಲಗಬಹುದಾಗಿದೆ
ಬರೀ ಹಾಲು ಕುಡಿಯೋ ಬದಲು, ಅದಕ್ಕೆ ಅರಿಶಿನ ಮಿಕ್ಸ್ ಮಾಡಿಕೊಳ್ಳಿ; ಆಮೇಲೆ ನೋಡಿ ಮ್ಯಾಜಿಕ್