Vaishnavi Gowda ಸಂಕ್ರಾಂತಿ ಸ್ಪೆಷಲ್ ಫೋಟೋಶೂಟ್!

ನಟಿ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ 

ವೈಷ್ಣವಿ ಗೌಡ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ನೀವು ಪ್ರತಿದಿನ ಹಾಲು ಕುಡಿತೀರಾ? ಹಾಗಾದ್ರೆ ಮೊದ್ಲು ಈ ವಿಚಾರ ತಿಳಿದುಕೊಳ್ಳಿ!

ಇದೀಗ ನಟಿ ಸಂಕ್ರಾಂತಿ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ 

ಗೋಲ್ಡನ್ ಕಲರ್ ಸೀರೆಯುಟ್ಟು ನಟಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ 

ಸಾಂಪ್ರದಾಯಿಕ ಲುಕ್‌ನಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ಗೋಲ್ಡ್ & ಪಿಂಕ್ ಕಲರ್ ಕಾಂಬಿನೇಶನ್ ಸೀರೆಯುಟ್ಟು ನಟಿ ಮಿಂಚಿದ್ದಾರೆ 

ನಿಮಗೆ ಈ ಸಮಸ್ಯೆಗಳಿದ್ರೆ  ಹುಣಸೆ ಹಣ್ಣು ತಿನ್ನೋ ಯೋಚ್ನೆ ಮಾಡಬೇಡಿ!

ನಟಿಯ ಫೋಟೋ ಕಂಡು ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ 

ರಾಜಕುಮಾರಿ ದೃಷ್ಟಿ ತೆಗೆದುಕೊಳ್ಳಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಅಪ್ಪಟ ಕನ್ನಡತಿ ನಮ್ಮ ವೈಷ್ಣವಿ ಗೌಡ ಎಂದು ಫ್ಯಾನ್ಸ್ ನಟಿಯನ್ನು ಹೊಗಳಿದ್ದಾರೆ 

ಪ್ರತಿದಿನ ಬಾಳೆಹಣ್ಣು ತಿಂದ್ರೆ ಈ ಡೇಂಜರ್ ಕಾಯಿಲೆ ಬರಲ್ವಂತೆ!