ಕೆಂಪು ದಾವಣಿಯಲ್ಲಿ ವಜ್ರಕಾಯ ಚೆಲುವೆ!

ನಭಾ ಸೌಂದರ್ಯಕ್ಕೆ ಫಿದಾ ಆದ ಯುವಕರು

ದಸರಾ ಹಬ್ಬದಂದು ಹಂಚಿಕೊಂಡಿರುವ ನಭನಟೇಶ್ ಅವರ ಫೋಟೋಗಳು

ಆಕರ್ಷಕವಾಗಿರುವ ಲಂಗ-ದಾವಣಿ ಧರಿಸಿಕೊಂಡು ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ತನ್ನ ಸೌಂದರ್ಯ ಮತ್ತು ಮೋಡಿಯಿಂದ ಎಲ್ಲರನ್ನೂ ಫಿದಾ ಮಾಡಿದ್ದಾರೆ.

ಉರ್ಫಿ ಜಾವೇದ್​ ಹೊಸ ಅವತಾರ

ನಭಾನಟೇಶ್ ಅವರು ಟ್ರೆಡಿಷನಲ್ ಆಗಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ಅವರ ಆಕರ್ಷವಾದ ಲುಕ್ ನೋಡಿದ ಮಂದಿ ಎಷ್ಟೊಂದು ಕ್ಯೂಟ್ ಎಂದು ಹೇಳಿದ್ದಾರೆ.

ನಭಾ ನಟೇಶ್ ಅವರ ಫೋಟೋಗಳಿಗೆ ಮಿಲಿಯನ್ ಲೈಕ್ಸ್ ಬಂದಿದೆ.

ಮೊದಲ ಸಿನಿಮಾದಲ್ಲೇ ಗ್ಲಾಮರ್ ಪಾತ್ರ ಸಿಕ್ಕಿದ್ದರಿಂದ ನಟಿಗೆ ಒಳ್ಳೆ ಬ್ರೇಕ್ ಸಿಕ್ಕಿತ್ತು.

ಅದಕ್ಕೂ ಮುನ್ನ  ನಾಭಾ ನಟೇಶ್  ನಾಚುಕುಂದುವಟೆ ಸಿನಿಮಾದಲ್ಲಿ ನಟಿಸಿದ್ದರು.

ಯಶ್19 ಮೂವಿ ಟೀಸರ್ ಕೂಡಾ ರೆಡಿಯಾಗಿದ್ಯಾ?