14 ನಿಮಿಷಗಳಲ್ಲಿ ನಡೆದ ಪವಾಡ!
ವಂದೇ ಭಾರತ್‌ನಲ್ಲಿ ಇನ್ನೊಂದು ಹೊಸತನ
ವಂದೇ ಭಾರತ್ ಎಕ್ಸ್‌ಪ್ರೆಸ್ ಇದೀಗ ಇನ್ನೊಂದು ವಿಶಿಷ್ಟ ವಿಷಯಕ್ಕೆ ಸಾಕ್ಷಿಯಾಗುತ್ತಿದೆ.
ಒಂದು ಸೆಕೆಂಡೂ ಬಿಡದೆ ವಂದೇ ಭಾರತ್ ಕ್ಲೀನಿಂಗ್ ಮಾಡ್ತಿರೋ ಸ್ವಚ್ಛತಾ ಕಾರ್ಮಿಕರು,
ಶುಭ್ರಗೊಂಡು ಮದುವಣಗಿತ್ತಿಯಂತೆ ನಿಂತಿರೋ ವಂದೇ ಭಾರತ್ ಎಕ್ಸ್‌ಪ್ರೆಸ್,
ದೊಡ್ಡವರನ್ನ ನೋಡಿ ಕಲಿಯುವ ಮಕ್ಕಳು, ಈ ಪುಟಾಣಿಯೇ ಉದಾಹರಣೆ!
ಇಲ್ಲಿದೆ ನೋಡಿ!
ಧಾರವಾಡ ರೈಲು ನಿಲ್ದಾಣದಲ್ಲೂ ಈ ಹೊಸ ಅಭಿಯಾನ ಆರಂಭಗೊಂಡಿದೆ.
ಒಂದು ರೈಲನ್ನು ಕೇವಲ 14 ನಿಮಿಷಗಳಲ್ಲಿ ಸ್ವಚ್ಛತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ.
ಈ ಮೊದಲು ಒಂದು ಬೋಗಿ ಕ್ಲೀನ್ ಮಾಡಲು 40 ರಿಂದ 50 ನಿಮಿಷ ಸಮಯ ಬೇಕಾಗುತ್ತಿತ್ತು.
ಆದರೆ ವಂದೇ ಭಾರತ ರೈಲು ಸ್ವಚ್ಛತೆಗಾಗಿ 14 ನಿಮಿಷಗಳ ಪವಾಡ ಎಂಬ ಯೋಜನೆ ಜಾರಿಗೆ ತರಲಾಗಿದೆ.
ಮೂವರು ಕಾರ್ಮಿಕರು ಇಡೀ ರೈಲಿನ ಎಲ್ಲ ಬೋಗಿಗಳನ್ನು ಕೇವಲ 14 ನಿಮಿಷದಲ್ಲಿ ಸ್ವಚ್ಛಗೊಳಿಸಲಾಗುತ್ತದೆ.
ಮೀನು ಮಾರುತ್ತಿದ್ದ ಅಮ್ಮನ ಬಳಿಗೆ ಹೋಗಿ ಸರ್ಪ್ರೈಸ್ ಕೊಟ್ಟ ದುಬೈಯ ಮಗ
ಇಲ್ಲಿದೆ ನೋಡಿ!