ನಾಗಬಾಬು ಅವರ ಪುತ್ರ ವರುಣ್ ತೇಜ್ ಹಾಗೂ ಹೀರೋಯಿನ್ ಲಾವಣ್ಯ ತ್ರಿಪಾಠಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಸೆಲೆಬ್ರಿಟಿ ಜೋಡಿ ನವೆಂಬರ್ 1 ರಂದು ಇಟಲಿಯಲ್ಲಿ ವಿವಾಹವಾದರು. ವರುಣ್ ಕೆಲ ದಿನಗಳಿಂದ ನಾಯಕಿ ಲಾವಣ್ಯ ತ್ರಿಪಾಠಿ ಅವರನ್ನು ಪ್ರೀತಿಸುತ್ತಿದ್ದಾರೆ
ಇತ್ತೀಚೆಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈಗ ಹನಿಮೂನ್ ಹೊರಟಿದ್ದಾರೆ
ನಾಗಬಾಬು ಅವರ ಪುತ್ರ ಮೆಗಾ ಪ್ರಿನ್ಸ್ ವರುಣ್ ತೇಜ್ ತಮ್ಮ ಸಹ ನಟಿ ಲಾವಣ್ಯ ಅವರನ್ನು ಇಟಲಿಯಲ್ಲಿ ಮದುವೆಯಾಗಿದ್ದಾರೆ
ವರುಣ್ ಲಾವಣ್ಯ ತ್ರಿಪಾಠಿ ಅವರನ್ನು ಪ್ರೀತಿಸುತ್ತಿದ್ದರು. ಈ ಜೋಡಿ ಜೂನ್ 09 ರಂದು ಕುಟುಂಬ ಸದಸ್ಯರ ನಡುವೆ ನಿಶ್ಚಿತಾರ್ಥ ಮಾಡಿಕೊಂಡರು
ಅವರು ನವೆಂಬರ್ 1 ರಂದು ವಿವಾಹವಾದರು
ನಾಗಬಾಬು ಅವರ ಪುತ್ರ ಮೆಗಾ ಪ್ರಿನ್ಸ್ ವರುಣ್ ತೇಜ್ ತಮ್ಮ ಸಹ ನಟಿ ಲಾವಣ್ಯ ಅವರನ್ನು ಇಟಲಿಯಲ್ಲಿ ಮದುವೆಯಾಗಿದ್ದಾರೆ
ಈಗ ಇವರಿಬ್ಬರ ನೆಚ್ಚಿನ ದೇಶದಲ್ಲಿಯೇ ಈ ಜೋಡಿ ಮಧುಚಂದ್ರವನ್ನೂ ಮುಗಿಸಲಿದ್ದಾರೆ
ರಶ್ಮಿಕಾ ಹಗ್ ಮಾಡಿದಾಗ ಮುಖ ಸಿಂಡರಿಸಿದ ಆಲಿಯಾ ಭಟ್
ಇದನ್ನೂ ಓದಿ
ಲಾವಣ್ಯ ತನ್ನ ಮದುವೆಯಲ್ಲಿ ಧರಿಸಿದ್ದ ಈ ಸೀರೆಯನ್ನು ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ
ಈ ಸೀರೆಯ ಬೆಲೆ ಸುಮಾರು 9 ಲಕ್ಷ ಇರಲಿದೆಯಂತೆ. ದಂಪತಿಗಳು ಡೆಸ್ಟಿನೇಶನ್ ವೆಡ್ಡಿಂಗ್ ಆಚರಿಸಿದರು
ಅದರ ಭಾಗವಾಗಿ ವರುಣ್ ಮತ್ತು ಲಾವಣ್ಯ ತಮ್ಮ ನೆಚ್ಚಿನ ದೇಶವಾದ ಇಟಲಿಯಲ್ಲಿ ವಿವಾಹವಾದರು
ಟಾಲಿವುಡ್ ಜೋಡಿ ಈಗ ಹನಿಮೂನ್ಗೆ ಹೋಗಿದ್ದು ಇನ್ನಷ್ಟು ಫೊಟೋಸ್ ಕಳಿಸಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ
ಈ ಜೋಡಿ ತಮ್ಮ ಪ್ರಯಾಣದ ಮಧ್ಯೆ ಒಂದು ಸೆಲ್ಫಿ ಫೋಟೋವನ್ನು ತೆಗೆದು ಶೇರ್ ಮಾಡಿದ್ದು ತಾವು ಹನಿಮೂನ್ ಹೊರಟಿದ್ದಾಗಿ ಹಿಂಟ್ ಕೊಟ್ಟಿದ್ದಾರೆ
ಅನಿಮಲ್ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರಿಗೆ ಅವಮಾನ, ರಣಬೀರ್ ಮಾಡಿದ ಆ ಸೈನ್ ನೋಡಿ ಸಿನಿರಸಿಕರು ಗರಂ!
ಇದನ್ನೂ ಓದಿ