ಕಷ್ಟಗಳು ಬರಬಾರದು ಅಂದ್ರೆ ಈ ವಾಸ್ತು ನಿಯಮ ಫಾಲೋ ಮಾಡಿ
ಎಲ್ಲರಿಗೂ ಸ್ವಂತ ಮನೆ ಹೊಂದಿರಬೇಕು ಎನ್ನುವ ಆಸೆ ಇರುತ್ತದೆ
ವಾಸ್ತು ಪ್ರಕಾರ ಸ್ವಂತ ಮನೆ ಮಾಡುವಾಗ ಕೆಲವು ನಿಯಮಗಳನ್ನ ಫಾಲೋ ಮಾಡಬೇಕು
ವಾಸ್ತುದೋಷ ಇದ್ದರೆ ನಿದ್ರೆಯ ಸಮಸ್ಯೆ ಆಗುತ್ತದೆ. ಹಾಗಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು
ವಾಸ್ತು ಪ್ರಕಾರ ಮನೆಗೆ ಬ್ರಹ್ಮಸ್ಥಾನ ಇರಬೇಕು
ಮನೆಯ ಗೋಡೆ ಯಾವುದೇ ಕಾರಣಕ್ಕೂ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಸ್ಥಳಗಳಿಗೆ ಅಂಟಿಕೊಂಡಿರಬಾರದು
ಮನೆಯ ಈಶಾನ್ಯ ಮೂಲೆಯಲ್ಲಿ ಯಾವುದೇ ಕಾರಣಕ್ಕೂ ಶೌಚಾಲಯಗಳು ಮತ್ತು ವಿಶ್ರಾಂತಿ ಕೊಠಡಿಗಳು ಇರಬಾರದು
ಮನೆಯ ಸುತ್ತ ಮುತ್ತ ಅಥವಾ ಎದುರಿಗೆ ಮುಳ್ಳಿನ ಗಿಡಗಳನ್ನ ಎಂದಿಗೂ ಬೆಳಸಬಾರದು
ಉತ್ತರ ದಿಕ್ಕಿನಲ್ಲಿ ಅಡುಗೆ ಮನೆ ಇರಬಾರದು
ಮುಖ್ಯವಾಗಿ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು