Bathroom ವಾಸ್ತು ಸಲಹೆಗಳು

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಬಣ್ಣಗಳು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ

ಕೆಲವು ಬಣ್ಣಗಳು ನಮಗೆ ಅದೃಷ್ಟವನ್ನು ತರುತ್ತವೆ ಎನ್ನಲಾಗುತ್ತದೆ

ಬದುಕನ್ನು ನಾಶ ಮಾಡುವ ಕೆಲವು ಬಣ್ಣಗಳೂ ಇವೆ. ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ನೀಲಿ ಬಣ್ಣವು ವ್ಯಕ್ತಿಯ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಬಾತ್ರೂಮ್ನಲ್ಲಿ ನೀಲಿ ಬಕೆಟ್ ಅನ್ನು ಬಳಸುವುದರಿಂದ  ವಾಸ್ತು ದೋಷ ನಿವಾರಣೆ ಆಗುತ್ತದೆ

ನಕಾರಾತ್ಮಕ ಶಕ್ತಿಯ ಶಕ್ತಿ ಮತ್ತು ಪ್ರಭಾವವನ್ನು ನಾಶಮಾಡಲು ನಾವು ಬಾತ್ರೂಮ್ನಲ್ಲಿ ನೀಲಿ ಬಕೆಟ್ ಅನ್ನು ಬಳಸಬೇಕು

ರಾಹು ಕೃಪೆಯಿಂದ ಅದೃಷ್ಟ ಬರುತ್ತೆ

ಬಾತ್ ರೂಂನಲ್ಲಿ ಬಕೆಟ್ ಅನ್ನು ಖಾಲಿ ಇಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ

ವಾಸ್ತು ಶಾಸ್ತ್ರದ ಪ್ರಕಾರ ಬಕೆಟ್ ಯಾವಾಗಲೂ ನೀರಿನಿಂದ ತುಂಬಿರಬೇಕು

ನೀಲಿ ಬಣ್ಣವು ಶನಿ ಮತ್ತು ರಾಹುವಿನ ದುಷ್ಪರಿಣಾಮಗಳಿಂದ ನಿಮ್ಮನ್ನ ಕಾಪಾಡುತ್ತದೆ

ಶನಿ ಮತ್ತು ರಾಹು ವ್ಯಕ್ತಿಗೆ ಅಶುಭವಾಗಿದ್ದರೆ ನೀಲಿ ಬಣ್ಣವನ್ನು ಹೆಚ್ಚು ಬಳಸಬೇಕು.

ನೀಲಿ ಬಕೆಟ್ ಮತ್ತು ಮಗ್‌ಗಳನ್ನು ಬಳಸುವುದರಿಂದ ರಾಹು ಮತ್ತು ಶನಿಯ ಸಮಸ್ಯೆ ಪರಿಹಾರವಾಗುತ್ತದೆ

ಅಡುಗೆ ಮನೆಯಲ್ಲಿ ಮಿಸ್ಟೇಕ್ ಮಾಡ್ಬೇಡಿ