Foreign ಹೋಗಲು ವಾಸ್ತು ಸಲಹೆ
ಬಹುಬೇಗ ವಿದೇಶಕ್ಕೆ ಹೋಗುವ ಆಸೆ ಎಲ್ಲರಿಗೂ ಇರುತ್ತದೆ
ಆದರೆ ಅದನ್ನ ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲರ ಕೈನಲ್ಲಿ ಸಾಧ್ಯವಿಲ್ಲ
ಶುಕ್ರ ಸಂಚಾರ
ಇದನ್ನೂ ಓದಿi
ಈ ರೀತಿ ಕನಸು ಹೊಂದಿರುವವರಿಗೆ ಕೆಲ ವಾಸ್ತು ಸಲಹೆ ಇಲ್ಲಿದೆ
ವಾಯುವ್ಯ ಮೂಲೆಯಲ್ಲಿ ಯಾವುದೇ ದೋಷಗಳಿದ್ದರೆ ವಿದೇಶಕ್ಕರ ಹೋಗಲು ಸಾಧ್ಯವಿಲ್ಲ
ವಾಯುವ್ಯ ಮೂಲೆಯಲ್ಲಿ ಅತಿ ತೂಕ, ಎತ್ತರ ಇರುವ ವಸ್ತು ಅಥವಾ ನೀರಿನ ತೊಟ್ಟಿ, ನೀರಿನ ಪಂಪ್ ಇರಬಾರದು
ವಿದೇಶಿ ಪ್ರಯಾಣ ಮತ್ತು ವಿದೇಶಿ ಸಂಬಂಧಿತ ಆಸಕ್ತಿಗಳಿಗೆ ಆಗ್ನೇಯ ಮೂಲೆ ಉತ್ತಮ
ಈ ರಾಶಿಯವರಿಗೆ ಧನಯೋಗ
ಇದನ್ನೂ ಓದಿ
ಆದರೆ ವಾಯುವ್ಯ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಉತ್ತಮ
ವಿದೇಶಕ್ಕೆ ತೆಗೆದುಕೊಂಡು ಹೋಗುವ ಸರಕುಗಳನ್ನ ವಾಯವ್ಯ ಮೂಲೆಯಲ್ಲಿ ಇಟ್ಟರೂ ಒಳ್ಳೆಯದು
ಉತ್ತರ ದಿಕ್ಕಿನಲ್ಲಿ ಒಂದು ಸಣ್ಣ ಕಾರಂಜಿ, ಅಕ್ವೇರಿಯಂ ಇಟ್ಟರೆ ಉತ್ತಮ
ಒಳ್ಳೆ ಟೈಮ್ ಸ್ಟಾರ್ಟ್
ಇದನ್ನೂ ಓದಿ