Luck ಬೇಕು ಅಂದ್ರೆ ಈ ಟಿಪ್ಸ್
ಫಾಲೋ ಮಾಡಿ
ವಾಸ್ತು ನಿಯಮಗಳು ನಿಮಗೆ ಹಣ ಗಳಿಸಲು ಸಹಾಯ ಮಾಡುತ್ತೆ
ನಿಮಗೂ ಹಣ ಸಂಪಾದಿಸಬೇಕು ಎಂದರೆ ಈ ಕೆಲಸ ಮಾಡಿ ಸಾಕು
ತುಳಸಿ ಗಿಡಕ್ಕೆ ಪ್ರತಿದಿನ ತಪ್ಪದೇ ದೀಪವನ್ನ ಹಚ್ಚಬೇಕು. ತುಪ್ಪದ ದೀಪ ಹಚ್ಚಿದರೆ ಬಹಳ ಒಳ್ಳೆಯದು.
ಪ್ರತಿದಿನ ನೀವು ಸ್ನಾನ ಮಾಡಿ, ನಂತರ ಗಂಗಾಜಲವನ್ನ ಮನೆಯ ಮೂಲೆ ಮೂಲೆಗಳಿಗೆ ಚುಮುಕಿಸಬೇಕು. ಇದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತೆ.
ಕುಬೇರ ಯಂತ್ರವನ್ನ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ, ಸಮೃದ್ಧಿ ಮತ್ತು ಸಂತೋಷ ಹೆಚ್ಚಾಗುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಭಾರವಾದ ಪೀಠೋಪಕರಣಗಳು, ಶೂ ರ್ಯಾಕ್ ಇತ್ಯಾದಿಗಳನ್ನು ಇಡಬೇಡಿ
ಮನೆಯಲ್ಲಿ ಲಾಕರ್ ಅನ್ನು ನೈಋತ್ಯ ದಿಕ್ಕಿನಲ್ಲಿ ಇಡಬೇಕು
ಮನೆಯಲ್ಲಿ ಧೂಳು ಇರದಂತೆ ನೋಡಿಕೊಳ್ಳಿ. ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಿ.
4 ತಿಂಗಳು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ
ಇಲ್ಲಿ ಕ್ಲಿಕ್ ಮಾಡಿ