Car ವಾಸ್ತು ಟಿಪ್ಸ್ ನಿಮಗಾಗಿ

ಹೊಸ ವಾಹನ ಖರೀದಿಸುವುದು ಎಲ್ಲರ ಆಸೆಯಾಗಿರುತ್ತದೆ. 

ಆಸೆ ಎನ್ನುವುದಕ್ಕಿಂತ ಇದನ್ನ ದೊಡ್ಡ ಕನಸು ಎಂದರೆ ತಪ್ಪಗಲಾರದು. 

 ಹೊಸ ವಾಹನ ಖರೀದಿ ಮಾಡುವಾಗ ಕೆಲವೊಂದು ನಿಯಮಗಳನ್ನ ನಾವು ಅನುಸರಿಬೇಕಾಗುತ್ತದೆ.

ಡಬಲ್ ಆಗುತ್ತೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

ನಾವು ಯಾವುದೇ ವಸ್ತುವನ್ನ ಖರೀದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು

ಹಾಗಾಗಿ ಹೊಸ ಕಾರು ಖರೀದಿ ಮಾಡುವಾಗ ಯಾವ ನಿಯಮಗಳನ್ನ ಪಾಲಿಸಬೇಕು ಎಂಬುದು ಇಲ್ಲಿದೆ.

ನೀವು ಹೊಸ ವಾಹನವನ್ನು ಖರೀದಿಸುತ್ತಿದ್ದರೆ ಮುಖ್ಯವಾಗಿ ಸಮಯ ಹಾಗೂ ಮುಹೂರ್ತವನ್ನ ನೋಡಬೇಕು.

ಹುಣ್ಣಿಮೆಯ ದಿನ ಅಥವಾ ಹುಣ್ಣಿಮೆಯ 10 ದಿನಗಳ ಮೊದಲು ಅಥವಾ ನಂತರ ನೀವು ವಾಹನ ಖರೀದಿ ಮಾಡಿ

ಈ ಶ್ಲೋಕ ಪಠಿಸಿ

ಹುಣ್ಣಿಮೆಯ ನಂತರ 11ನೇ ದಿನ ಅಥವಾ 15ನೇ ದಿನ ನೀವು ವಾಹನ ಖರೀದಿ ಮಾಡಿದರೆ ಸಮಸ್ಯೆಗಳು ಬರುತ್ತದೆ

ಯಾವಾಗಲೂ ನೀವು ಕಾರ್​ ಅನ್ನು ವಾಯುವ್ಯ ದಿಕ್ಕಿನಲ್ಲಿ ಪಾರ್ಕ್ ಮಾಡಿದರೆ ಬಹಳ ಉತ್ತಮ ಎನ್ನಲಾಗುತ್ತದೆ. 

ವಾಹನ ಖರೀದಿ ಮಾಡುವಾಗ ಅದರ ಬಣ್ಣವನ್ನ ನೀವು ಗಮನಿಸುವುದು ಮುಖ್ಯವಾಗುತ್ತದೆ

ಯಾವುದೇ ವಾಹನ ಖರೀದಿ ಮಾಡುವುದಾದರೆ ನೀವು ಬಿಳಿ, ಬೆಳ್ಳಿ ಮತ್ತು ಇತರ ತಿಳಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. 

ಕುಜ ದೋಷ ಎಂದರೇನು?