ಅಡುಗೆ ಮನೆಯಲ್ಲಿ ಈ ಪಾತ್ರೆಯನ್ನು ಹೇಗೆ ಇಟ್ಟಿದ್ದೀರಾ?
ಒಂದು ಮನೆಯ ಮುಖ್ಯವಾದ ಸ್ಥಳ ಎಂದರೆ ಅದು ಅಡುಗೆ ಮನೆ.
ಇಲ್ಲಿ ಎಲ್ಲರ ಆರೋಗ್ಯ, ಸಂತೋಷ, ತೃಪ್ತಿ ಅಡಗಿರುತ್ತದೆ
ಒಬ್ಬ ಮನುಷ್ಯ ತೃಪ್ತಿ ಅಂತಾ ಕಾಣುವುದು ಕೇವಲ ಊಟದಿಂದ ಅಂತೆ.
ಅಡುಗೆ ಮನೆ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಸ್ವಚ್ಛತೆ ಕಡೆ ಪ್ರಮುಖವಾಗಿ ಗಮನ ನೀಡಬೇಕು.
ಅಡುಗೆಯಲ್ಲಿ ಚಿಕ್ಕ ಪಾತ್ರೆಯಿಂದ ಹಿಡಿದು ಎಲ್ಲವೂ ಮುಖ್ಯವೇ.
ಹೆಚ್ಚು ಬಳಸುವ ತವಾ ಪ್ರಮುಖವಾಗಿದೆ.
ರೊಟ್ಟಿ, ದೋಸೆ, ಚಪಾತಿ, ಹೀಗೆ ಹಲವಾರು ಪದಾರ್ಥಗಳನ್ನು ತಯಾರಿಸಲು ಈ ತವಾವನ್ನು ಬಳಸಲಾಗುತ್ತದೆ.
ನೀವು ತವಾವನ್ನು ಒಲೆಯ ಬಲಭಾಗದಲ್ಲಿ ಇರಿಸಿ ಅಡುಗೆ ಮಾಡಬೇಕು
ಅಡುಗೆ ಮಾಡಿದ ನಂತರ ಪ್ಯಾನ್ ಅನ್ನು ಯಾವಾಗಲೂ ಸ್ವಚ್ಛಗೊಳಿಸಬೇಕು.