ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

ಕನ್ನಡದ ಗಾಯಕ ವಾಸುಕಿ ವೈಭವ್​ ಮದುವೆ ಮಾಡಿಕೊಂಡಿದ್ದಾರೆ. ಹಾಗಾದ್ರೆ ಅವರು ಮದ್ವೆ ಆಗ್ತಾ ಇರೋ ಹುಡುಗಿ ಯಾರು ಆಕೆಯ ಹೆಸರೇನು ಎಂಬ ಎಲ್ಲಾ ಕುತೂಹಲ ನಿಮ್ಮಲ್ಲಿ ಇದ್ದೇ ಇರುತ್ತದೆ

ಅವರು ಯಾವಾಗ ಎಂಗೇಜ್​​ ಆದ್ರು ಎಂಬ ವಿಷಯದ ವಿವರವನ್ನೂ ಸಹ ನಾವಿಲ್ಲಿ ನೀಡಿದ್ದೇವೆ

 ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ಇವರನ್ನು ಮದುವೆಯಾಗಲು ಹಲವು ಜನರು ಮುಂದೆ ಬಂದಿದ್ದರೂ ಸಹ ಇವರು ಆಯ್ಕೆ ಮಾಡಿಕೊಂಡ ಹುಡುಗಿ ಮಾತ್ರ ಅವರ ಬಹುಕಾಲದ ಗೆಳತಿಯನ್ನೇ

ಈ ಸ್ಟಾರ್ ನಟ ಮ್ಯಾಚ್ ನೋಡಿಲ್ಲಾಂದ್ರೆ ಇಂಡಿಯಾ ಪಕ್ಕಾ ಗೆಲ್ಲುತ್ತಂತೆ!

ಬೃಂದಾ ರಂಗಭೂಮಿ ಕಲವಾವಿದೆಯಾಗಿದ್ದಾರೆ. ವಾಸುಕಿ ವೈಭವ್​ ಇವರಿಗೆ ಬಹುಕಾಲದಿಂದ ಗೆಳೆಯರಾಗಿದ್ದರು ಎಂಬ ವಿಷಯ ತಿಳಿದು ಬಂದಿದೆ

ಇವರ ಇನಸ್ಟಾಗ್ರಾಮ್​ ಖಾತೆಯಲ್ಲೂ ಸಹ ವಾಸುಕಿ ಜೊತೆಗಿನ ಹಲವು ಫೋಟೋಗಳಿದೆ

ಬಿಗ್​ಬಾಸ್​ ಸೀಸನ್​ 7 ಮೂಲಕ ಹೆಚ್ಚು ಜನಪ್ರಿಯರಾದ ವಾಸುಕಿ ಇದೀಗ ಅವರು ಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಅವರ ಜೊತೆಗೆ ಮದುವೆ ಮಾಡಿಕೊಂಡಿದ್ದಾರೆ

ಹಲವಾರು ಜನರಿಗೆ ಒಂದು ಕುತೂಹಲವಿತ್ತು ವಾಸುಕಿ ಅವರ ಮಡದಿ ಯಾರಾಗಬಹುದು ಎಂದು. ಅದಕ್ಕೆ ಉತ್ತರ ಈಗ ಸಿಕ್ಕಂತಾಗಿದೆ

ಡೈಮೆಂಡ್ ನೆಕ್ ಪೀಸ್​ ಧರಿಸಿ ಮಿಂಚಿದ ಶ್ರೀಲೀಲಾ! ಭರಾಟೆ ಬ್ಯೂಟಿಯ ಚೆಂದದ ಫೋಟೋಸ್​

ವಾಸುಕಿ ಕೂಡ ತಮ್ಮ ಸೋಶಿಯಲ್​ ಮೀಡಿಯಾಗಳಲ್ಲಿ ಬೃಂದಾ ವರೊಟ್ಟಿಗಿನ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಅವರ ಮದುವೆ ಫೋಟೋ ಕೂಡ ವೈರಲ್ ಆಗ್ತಾ ಇದೆ

ನಿನ್ನೆ ತಾನೆ ಅವರ ಎಂಗೇಜ್ಮೆಂಟ್​ ಫೋಟೋಗಳು ವೈರಲ್ ಆಗಿದ್ವು. ಇಂದು ಅವರ ಮದುವೆ ಫೋಟೋಸ್​​ ಸಿಕ್ಕಿದೆ

ಹಾಗಾಗಿ ಎಲ್ಲವೂ ಒಟ್ಟೊಟ್ಟಿಗೆ ಆಗಿದೆ ಎಂದು ಹೇಳಬಹುದು

ಅವರ ದಾಂಪತ್ಯ ಜೀವನಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ