ಮಧುಮೇಹಿಗಳು ಕೆಲವು ಗ್ಲೈಸೆಮಿಕ್ ಸೂಚಿ ಹೊಂದಿರುವ ತರಕಾರಿಗಳನ್ನು ತಿನ್ನುವುದನ್ನು ತಪ್ಪಿಸಬೇಕು

ಏಕೆಂದರೆ ಈ ತರಕಾರಿಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು

ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಹೊಂದಿರುವವರು ಆಲೂಗಡ್ಡೆಯನ್ನು ತಿನ್ನಬಾರದು

ಆಲೂಗಡ್ಡೆಯ ಗ್ಲೈಸೆಮಿಕ್ ಸೂಚ್ಯಂಕವು 70-90 ರ ನಡುವೆ ಇರುತ್ತದೆ

ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್​ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತವೆ

100 ಗ್ರಾಂ ಆಲೂಗಡ್ಡೆ 30 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 2 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ

ಜೋಳ ಸಹ ಹೆಚ್ಚುಕಾರ್ಬೋಹೈಡ್ರೇಟ್​ಗಳನ್ನು ಹೊಂದಿದ್ದು, ಮಧುಮೇಹಿಗಳಿಗೆ ಇದು ಹಾನಿಕಾರಕ

ಮಧುಮೇಹಿಗಳು ಸಿಹಿ ಗೆಣಸು ತಿನ್ನುವುದನ್ನು ತಪ್ಪಿಸಬೇಕು

ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಗಳು- ಬೀಟಾ-ಕ್ಯಾರೋಟಿನ್ ಇದೆ.

ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ವೇಗವಾಗಿ ಹೆಚ್ಚುತ್ತದೆ

ತಿಕ್ಕಿ-ಉಜ್ಜಿ ಸಾಕಾಗಿದ್ಯಾ? ಇದೊಂದು ಕಲ್ಲನ್ನು ಕಮೋಡ್ ಒಳಗೆ ಬಳಸಿ,​ ಫಳ-ಫಳ ಹೊಳೆಯುತ್ತೆ!