ವೀರ ಮದಕರಿ ಮಗಳು ಈಗ ಹೀಗಾಗಿದ್ದಾರೆ!

ಜೆರುಶಾ ಕ್ರಿಸ್ಟೋಫರ್ ಕೆಲವರಿಗೆ ಮಾತ್ರ ಗೊತ್ತು

ಆದ್ರೆ ವೀರ ಮದಕರಿ ಮಗಳು ಅಂದ್ರೆ ಬಹುತೇಕರಿಗೆ ಗೊತ್ತು

ಇದು ವೀರ ಮದಕರಿ ಸಿನಿಮಾದಲ್ಲಿ ಸುದೀಪ್‌ ಮಗಳಾಗಿ ನಟಿಸಿದ ಜೆರುಶಾ ಕ್ರಿಸ್ಟೋಫರ್

South Actresses: ದಕ್ಷಿಣದಲ್ಲಿ ಅತ್ಯಧಿಕ ಫಾಲೋವರ್ಸ್ ಇರೋ ನಟಿ ಯಾರು?

ಈಗ ಸಿನಿಮಾ, ನಟನೆ ಬಗ್ಗೆ ಕಲಿಯುತ್ತಾ, ಸಿನಿಮಾರಂಗದಲ್ಲಿ ಬೆಳೆಯಲು ಮುಂದಾಗಿದ್ದಾರೆ

ಜೆರುಶಾ ಕ್ರಿಸ್ಟೋಫರ್ ಅವರು ಪವನ್‌ ಕುಮಾರ್‌ ನಿರ್ದೇಶನದ ಧೂಮಂ ಸಿನಿಮಾದಲ್ಲಿ ನಟಿಸಿದ್ದಾರೆ 

ವೀರ ಮದಕರಿಯಲ್ಲಿ ನಟಿಸಿದ ಫೋಟೋ ಮತ್ತು ಈಗಿನ ಫೋಟೋವನ್ನು ಬಳಸಿ ಟ್ರೋಲ್‌ ಮಾಡಲಾಗಿತ್ತು

ಇದರಿಂದ ಮತ್ತೆ ಜನರಿಗೆ ಜೆರುಶಾ ಕ್ರಿಸ್ಟೋಫರ್ ಬಗ್ಗೆ ನೆನಪಾಗಿದೆ ಅನ್ನಬಹುದು

ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಮಾತನಾಡಿದ್ದ ಜೆರುಶಾ, ಉತ್ತಮ ಸಿನಿಮಾ ಮಾಡುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ

Hosa belaku: 'ವೀರಮದಕರಿ' ಮಗಳು ಜೆರುಶಾ ಇದೀಗ ಹೀರೋಯಿನ್! ನ್ಯೂಸ್-18 ಕನ್ನಡ ಜೊತೆಗೆ Exclusive ಮಾತು ಕಥೆ!