ವಿಜಯ್‌ ಮಲ್ಯ ಮಗನ ಮದುವೆ! ಸೊಸೆ ಹೇಗಿದ್ದಾಳೆ ನೋಡಿ

ಅಂದು ವಿಜಯ್‌ ಮಲ್ಯ ಲಂಡನ್‌ನಲ್ಲಿ ನೆಲೆಯೂರಿದ ಸುದ್ದಿ ಸದ್ದು ಮಾಡಿತ್ತು

ಇಂದು ವಿಜಯ್‌ ಮಲ್ಯರ ಮಗನ ಮದುವೆ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ

ಹೌದು, ಸಿದ್ಧಾಥ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ

ಲಂಡನ್‌ನಲ್ಲಿ ಸಿದ್ದಾರ್ಥ್‌ ಅವರು ಜಸ್ಸೋಪಿಯಾ ಎಂಬವರನ್ನು ಮದುವೆಯಾಗಿದ್ದಾರೆ

ಮದುವೆಯ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

ನೆಟ್ಟಿಗರು ಪೋಟೋಸ್‌ ಕಂಡು "ಸೂಪರ್‌ ಜೋಡಿ" ಎಂದು ಕಾಮೆಂಟ್ ಮಾಡಿದ್ದಾರೆ

ಸಿದಾರ್ಥ್ ಅವರು ತಮ್ಮ ಜಾಲಿ ಮೂಡ್‌ ಫೋಟೋಸ್‌ಗಳನ್ನು ಸಹ ಶೇರ್ ಮಾಡಿದ್ದಾರೆ

Success Story: ಮಗನನ್ನು ಓದಿಸಲು ಮನೆಯನ್ನೇ ಮಾರಿದ್ರಂತೆ ಈ ಪೋಷಕರು! ಇಂದು 800 ಮಿಲಿಯನ್ ಡಾಲರ್ ಕಂಪನಿ ಮಾಲೀಕ