ಮಲಯಾಳಿ ಹುಡುಗಿಯ ಬ್ಯೂಟಿಗೆ ಬೋಲ್ಡ್ ಆದ ರಾಮ್ ಗೋಪಾಲ್ ವರ್ಮಾ!

ಈಕೆಗಾಗಿ ಸಿನಿಮಾನೇ ಮಾಡಿ ಬಿಟ್ರಾ ರಾಮ್ ಗೋಪಾಲ್ ವರ್ಮಾ?

ಶ್ರೀಲಕ್ಷ್ಮಿಯನ್ನು RGV ತಮ್ಮ ಹೊಸ ಸಿನಿಮಾ ನಟಿಯಾಗಿ ಆಯ್ಕೆ ಮಾಡಿದ್ದಾರೆ.

ನಟಿ ಸೀರೆಯುಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು.

ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದ ಮಾಡೆಲ್ ಶ್ರೀಲಕ್ಷ್ಮಿ ಬಾಲಿವುಡ್ ನಲ್ಲೂ ಮಾತಾದರು.

ಮಲಯಾಳಿ ಹುಡುಗಿಯ ಆಕರ್ಷಕ ಸೌಂದರ್ಯವನ್ನು ಮೆಚ್ಚಿದ RGV.

ನಾಯಕಿಯಾಗಿ ಮಿಂಚಲು ಶ್ರೀಲಕ್ಷ್ಮಿ ರೆಡಿಯಾಗಿದ್ದಾರೆ.

ಫೋಟೋಶೂಟ್ ಮೂಲಕ ಫೇಮಸ್ ಆದ ಶ್ರೀಲಕ್ಷ್ಮಿ ಮೊದಲ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

RGV ಗುರುತಿಸಿದ ಬ್ಯೂಟಿ ಇದೀಗ ಸಿನಿಮಾ ರಂಗದಲ್ಲಿ ಮಿಂಚಲು ಹೊರಟಿದ್ದಾರೆ.

ಶ್ರೀ ಲಕ್ಷ್ಮಿ ಸಾರಿ ಸಿನಿಮಾ, ಸೀರೆಯಲ್ಲಿ ಸುತ್ತುವ ಸ್ತ್ರೀ ಸೌಂದರ್ಯದ ಪರಿಪೂರ್ಣತೆಯಿಂದ ನಿರೂಪಿಸಲ್ಪಟ್ಟಿದೆ.

38ರ ನಟ ಜೊತೆ  ಮಲೈಕಾ ಡೇಟಿಂಗ್!