ಮುಂಬೈನಲ್ಲಿ ತಲೆಎತ್ತಿ ನಿಂತಿದೆ ಕೊಹ್ಲಿ ಕನಸಿನ ಮನೆ!

ಇದು ಸ್ವರ್ಗ ಅಲ್ಲ ಕಣ್ರೀ, ಕೊಹ್ಲಿ ಡ್ರೀಮ್ ಹೋಂ!

ವಿರಾಟ್ ಕೊಹ್ಲಿ ನನಗೆ ಅವಕಾಶ ಸಿಕ್ಕಾಗಲೆಲ್ಲಾ ನನ್ನ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೇನೆ.

ಆದರೆ ತನಗೆ ಕುಟುಂಬ ಎಷ್ಟು ಮುಖ್ಯ ಎಂದು ಕೊಹ್ಲಿ ಪದೇ ಪದೇ ಹೇಳುತ್ತಿರುತ್ತಾರೆ.

ಆಟದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ರಜೆ ಕಳೆಯಲು ವಿರಾಟ್ ತಮ್ಮ ಕನಸಿನ ಮನೆಯನ್ನು ನಿರ್ಮಿಸಿದ್ದಾರೆ.

ಕೊಹ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಮ್ಮ ಮನೆಯ ಸೌಂದರ್ಯವನ್ನು ತೋರಿಸಿದ್ದಾರೆ.

ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮುಂಬೈನ ಅಲಿಬಾಗ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸುತ್ತಿದ್ದಾರೆ.

ಈ ಬಾರಿ ಮನೆ ಕಟ್ಟಿದ ಬಳಿಕ ಇಂಟೀರಿಯರ್ ನ ವಿಡಿಯೋ ಅದ್ಭುತವಾಗಿ ಕಂಡುಬಂದಿದೆ.

ಅಲಿಬಾಗ್‌ನಲ್ಲಿರುವ ತಮ್ಮ ಮನೆಯ ಲಿವಿಂಗ್ ರೂಮ್‌ ಅನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.

ಈ ಮನೆ4 ಮಲಗುವ ಕೋಣೆಗಳು, ಉದ್ಯಾನ, ಈಜುಕೊಳ ಸೇರಿದಂತೆ ವೈಭವೋಪಿತವಾಗಿ ಕೂಡಿದೆ

4 BHK ಕೊಹ್ಲಿ ಮನೆಯ ಅಂದಾಜು10.5 ಕೋಟಿ ರೂ ಬೆಲೆಬಾಳಲಿದೆ ಎಂದು ವರದಿ ಮಾಡಿದೆ.