ಶ್ರಾವಣದಲ್ಲಿ ಶಿವನ ದೇವಸ್ಥಾನಗಳಿಗೆ ಭೇಟಿ ನೀಡಿ
ಬೆಂಗಳೂರಿನ ಶಿವನ ದೇವಸ್ಥಾನಗಳು ಇವು.
ಗವಿ ಗಂಗಾಧರೇಶ್ವರ ಶಿವ ದೇವಾಲಯ-ನೈಸರ್ಗಿಕ ಗುಹೆಯೊಳಗೆ ನಿರ್ಮಿಸಲಾಗಿದೆ
ಶಿವ ದೇವಾಲಯ-ಬೆಂಗಳೂರಿನ ಪ್ರಮುಖ ಹೆಗ್ಗುರುತುಗಳಲ್ಲಿ ಒಂದು
ಕಾಡು ಮಲ್ಲೇಶ್ವರ ಶಿವ ದೇವಾಲಯ-ಸುಂದರವಾದ ಶಿವನ ದೇವಾಲಯಗಳಲ್ಲಿ ಒಂದು
ಹಲಸೂರು ಸೋಮೇಶ್ವರ ಶಿವ ದೇವಾಲಯ-ಅತ್ಯಂತ ಹಳೆಯ ದೇವಾಲಯ
ದ್ವಾದಶ ಜ್ಯೋತಿರ್ಲಿಂಗ ದೇವಾಲಯ- 12 ಸಣ್ಣ ಶಿವ ದೇವಾಲಯಗಳನ್ನು ಒಳಗೊಂಡಿದೆ
ಬೇಗೂರು ನಾಗೇಶ್ವರ ದೇವಸ್ಥಾನ-ಗಂಗ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಾಣ
ಶ್ರೀ ದಕ್ಷಿಣಾಮೂರ್ತಿ ನಂದೀಶ್ವರ ತೀರ್ಥ ದೇವಸ್ಥಾನ
ಕೋಟೆ ಜಲಕಂಠೇಶ್ವರ ಶಿವ ದೇವಾಲಯ-ಜನಪ್ರಿಯ ಶಿವ ದೇವಾಲಯ