ಈ ಬಾರಿ ಗಣೇಶ ಹಬ್ಬ ಸೆಪ್ಟೆಂಬರ್ 18ಕ್ಕೆ ಬಂದಿದೆ
ಎಲ್ಲರೂ ಸಂಭ್ರದಿಂದ ಹಬ್ಬ ಆಚರಿಸಲು ಕಾಯ್ತಾ ಇದ್ದಾರೆ
ಬೆಂಗಳೂರಿನ ಈ ದೇವಸ್ಥಾನಗಳಿಗೆ ಹೋಗಿ
ಪಂಚಮುಖಿ ಗಣೇಶ ದೇವಸ್ಥಾನ- ಮೈಸೂರು ರಸ್ತೆಯಲ್ಲಿದೆ
ಬುಲ್ ಟೆಂಪಲ್ ಗಣೇಶ ದೇಗುಲ ಮಿಸ್ ಮಾಡ್ಬೇಡಿ
ಟ್ರಾಫಿಕ್ ಗಣೇಶ ದೇವಸ್ಥಾನ- ಕಸ್ತೂರಬಾ ರಸ್ತೆಯಲ್ಲಿದೆ
ಕಟ್ಟೆ ವಿನಾಯಕ ದೇವಸ್ಥಾನ-ಕೆಆರ್ ಪುರಂನಲ್ಲಿದೆ
108 ಗಣೇಶ ದೇವಸ್ಥಾನ- ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿದೆ.
ಜಯನಗರದ ಪವರ್ ಗಣೇಶ
ಹಬ್ಬದಂದು ಈ ದೇವಸ್ಥಾನಗಳಿಗೆ ಹೋಗಿ ನಿಮ್ಮ ಇಷ್ಟಾರ್ಥ ನೆರವೇರುತ್ತೆ