ಏಕೆಂದರೆ ಅವುಗಳನ್ನು ಫ್ರಿಜ್ನಿಂದ ತೆಗೆದಾಗ ಫ್ರಿಜ್ ಆಗುವ ಸಾಧ್ಯತೆ ಹೆಚ್ಚು. ಮನೆಯಲ್ಲಿ ಅಡುಗೆ ಮಾಡಿ ತಿಂದಾಗ ಬ್ಯಾಕ್ಟೀರಿಯಾದ ಸೋಂಕಿನಿಂದ ಸಾಲ್ಮೊನೆಲ್ಲಾ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ
ಹಾಗಾಗಿ ಮೊಟ್ಟೆಯನ್ನು ನೋಡಿ ಖರೀದಿಸಿ ಎಂದು ಸಲಹೆ ನೀಡಿದ್ದಾರೆ
ಅಲ್ಲದೇ ಫ್ರಿಜ್ನಿಂದ ತೆಗೆದ ತಕ್ಷಣ ಮೊಟ್ಟೆಗಳನ್ನು ಬೇಯಿಸಬೇಡಿ. ಫ್ರಿಜ್ನಿಂದ ಮೊಟ್ಟೆಯನ್ನು ತೆಗೆದ ಬಳಿಕ ಕೋಣೆಯ ಉಷ್ಣಾಂಶಕ್ಕೆ ಬಂದ ಅರ್ಧ ಗಂಟೆಯ ನಂತರ ಅದನ್ನು ಬೇಯಿಸಿ
ಹಾಗೆ ನೋಡಿದರೆ ಮೊಟ್ಟೆಯನ್ನು ಫ್ರಿಜ್ನಲ್ಲಿಯೇ ಇಡಬೇಕು. ಅಲ್ಲದೇ, ಮೊಟ್ಟೆಗಳನ್ನು ಅವುಗಳ ಟ್ರೇನಲ್ಲಿ ಮಾತ್ರ ಇಡಿ. ಆಗ ಮಾತ್ರ ಅವು ಒಡೆದು ಹೋಗದೇ ಉಳಿಯುತ್ತವೆ