ಮಹಿಳೆಯರು ಹೆಚ್ಚು ಹೊತ್ತು ಪ್ಯಾಂಟಿ ಧರಿಸಿ ಮಲಗುತ್ತಾರೆ

ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಾಗಿ ನಂತರ ಮೂತ್ರನಾಳದ ಸೋಂಕು ಉಂಟಾಗುತ್ತೆ

ಹಾಗಾಗಿ ಮಹಿಳೆಯರು ರಾತ್ರಿ ಹೊತ್ತು ಸರಿಯಾದ ಒಳ ಉಡು ಆಯ್ಕೆ ಮಾಡಬೇಕು

ಮಹಿಳೆಯರು ಬ್ರೀಫ್ ಮತ್ತು ಬಾಯ್ ಶಾರ್ಟ್ ಗಳನ್ನು ಧರಿಸೋದು ಒಳ್ಳೆಯದು

ಒಂಟಿಯಾಗಿದ್ದಾಗ ಲಿಫ್ಟ್​ನಲ್ಲಿ ಸಿಲುಕಿಕೊಂಡ್ರೆ ಏನು ಮಾಡಬೇಕು ಗೊತ್ತಾ?

ಆದರೆ ಯಾವುದೇ ಕಾರಣಕ್ಕೂ ತುಂಬಾ ಬಿಗಿಯಾದ ಬ್ರೀಫ್ ಗಳನ್ನು ಕೂಡ ಧರಿಸಬಾರದು

ರಾತ್ರಿ ಹೊತ್ತು ಜಾಸ್ತಿ ಕಾಟನ್ ಬಟ್ಟೆ ಧರಿಸಿ, ಇದು ನಮ್ಮ ಮೈ ಬೆವರನ್ನು ಹೀರಿಕೊಳ್ಳುತ್ತದೆ

ಜೊತೆಗೆ ಯೀಸ್ಟ್ ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತದೆ, ಹಾಗಾಗಿ ಕಾಟನ್ ಬ್ರೀಫ್ ಗಳನ್ನು ಧರಿಸಿ

ಬಿಗಿಯಾದ ಪ್ಯಾಂಟಿ ಧರಿಸಬೇಡಿ, ಇದು ಮಲಗುವಾಗ ಹೆಚ್ಚು ಕಿರಿಕಿರಿ ಉಂಟು ಮಾಡುತ್ತೆ

ಬಾತ್ರೂಮ್​ನಲ್ಲಿರೋ ಪ್ಲಾಸ್ಟಿಕ್ ಬಕೆಟ್-ಮಗ್​ ಬಣ್ಣ ಮಾಸಿದ್ಯಾ?

ಜೊತೆಗೆ ಚರ್ಮದ ಮೇಲೆ ಕಪ್ಪು ಬಣ್ಣದ ಮಾರ್ಕ್ ಮತ್ತು ಸುಕ್ಕು ಬೀಳುತ್ತದೆ

ಹಳೆಯ ಮತ್ತು ಕೊಳೆಯಾದ ಅಂಡರ್ವೇರ್ ಧರಿಸಬೇಡಿ

ಬ್ರಾ ಧರಿಸದೇ ಮಲಗಿದರೆ ಆರಾಮದಾಯಕ ಎಂದು ಬಹುತೇಕ ಮಹಿಳೆಯರ ಅಭಿಪ್ರಾಯ

ಆದ್ರೆ ತುಂಬಾ ತೆಳ್ಳಗಿನ ಮತ್ತು ಅಂಡರ್ ವೈಯರ್ ಇಲ್ಲದಂತಹ ಚರ್ಮ ಸ್ನೇಹಿ ಬ್ರಾ ಧರಿಸಿ 

ಮುತ್ತಿನ ಮತ್ತಿಗೆ ಜಾರೋ ಮುನ್ನ ನೆನಪಿರಲಿ ಈ ವಿಚಾರ