ಆಲೂಗಡ್ಡೆ ಚಿಪ್ಸ್ ತಿಂತೀರಾ? ಹಾಗಾದ್ರೆ ಡೇಂರ್!
ಕುರುಕಲು ತಿಂಡಿ ಬೇಕಂತ ಆಲೂಗಡ್ಡೆ ಚಿಪ್ಸ್ ತಿಂತೀರಾ? ಹುಷಾರ್ ಇದೆಷ್ಟು ಡೇಂಜರ್ ಗೊತ್ತಾ?
ಈ ಚಿಪ್ಸ್ ಮಕ್ಕಳಿಗೆ ಬಹಳ ಇಷ್ಟ. ಇದನ್ನು ಕೊಡಿಸುವಂತೆ ಪೋಷಕರಿಗೆ ಒತ್ತಾಯ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಗೆ ಅಡುಗೆ ಮಾಡಿಕೊಂಡು ಫ್ರೆಶ್ ಆಗಿ ತಿನ್ನುವಷ್ಟು ಸಮಯವಿಲ್ಲ.
ಅದರಲ್ಲಿಯೂ ಟ್ರಾವೆಲಿಂಗ್ ವೇಳೆ ಪ್ಯಾಕ್ ಮಾಡಿದ ಆಲೂಗಡ್ಡೆ ಚಿಪ್ಸ್ ತಿನ್ನುತ್ತೇವೆ.
ಪ್ಯಾಕ್ ಮಾಡಲಾದ ಚಿಪ್ಸ್ನಲ್ಲಿ ಸಾಕಷ್ಟು ಪ್ರಮಾಣದ ಎಣ್ಣೆ, ಉಪ್ಪು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳಿರುತ್ತದೆ.
ಈ ಪ್ಯಾಕ್ ಮಾಡಿದ ಚಿಪ್ಸ್ ಯುವಕರು ಮತ್ತು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಕೊಬ್ಬು ಮತ್ತು ತೂಕ ಹೆಚ್ಚಳ, ಅಧಿಕ ರಕ್ತದೊತ್ತಡ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ಏಕೆಂದರೆ ಇದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ನೀವು ಆರೋಗ್ಯವಾಗಿರಬೇಕೆಂದರೆ, ಚಿಪ್ಸ್ ಬದಲಿಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ.
ನೀವು ಹೀರೋಯಿನ್ಸ್ ತರ ಫಿಗರ್ ಮೈಂಟೈನ್ ಮಾಡಬೇಕಾ? ಹಾಗಾದ್ರೆ ದಿನಾ ಈ ಜ್ಯೂಸ್ಗಳನ್ನು ಕುಡಿಯಿರಿ!
ಇಲ್ಲಿದೆ ಓದಿ.