‘ಆಂಟಿ’ಎಂದು ಟ್ರೋಲ್ ಮಾಡಿದವರಿಗೆ ನಟಿ ಪ್ರಿಯಾಮಣಿ ಹೇಳಿದ್ದೇನು?

ಬಹುಭಾಷಾ ತಾರೆ. ಪ್ರಿಯಾಮಣಿ ಅವರನ್ನು ಇತ್ತೀಚೆಗೆ ಆಂಟಿ ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿಯೇ ಉತ್ತರಿಸಿದ್ದಾರೆ

ಬೆಂಗಳೂರಿನ ಬೆಡಗಿಯಾಗಿ ಸಿನಿಮಾದಲ್ಲಿ ಮಿಂಚಿರುವ ಪ್ರಿಯಾಮಣಿಯನ್ನು ಟ್ರೋಲ್ ಮಾಡಲಾಗಿತ್ತು

ಯಾವುದಕ್ಕೂ ರಿಯ್ಯಾಕ್ಟ್ ಮಾಡದ ಚೆಲುವೆ, ‘ಆಂಟಿ’ಎಂದು ಟ್ರೋಲ್ ಮಾಡಿದವರಿಗೆ ಉತ್ತರ ಕೊಟ್ಟಿದ್ದಾರೆ

'ಜವಾನ್' ಸಿನಿಮಾದಲ್ಲಿ ಪ್ರಿಯಾಮಣಿ ನಟನೆಯನ್ನು ಜನ ಇಷ್ಟ ಪಟ್ಟಿದ್ದಾರೆ

ಇತ್ತೀಚೆಗಷ್ಟೆ ಬಿಡುಗಡೆ ಆಗಿ ಜವಾನ್ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ

ಅಷ್ಟಕ್ಕೂ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಮಣಿಯನ್ನು 'ಆಂಟಿ' ಎಂದು ಟ್ರೋಲ್ ಮಾಡಿದವರಿಗೆ ಪ್ರಿಯಾಮಣಿ ಹೇಳಿದ್ದಿಷ್ಟೆ

ನನಗೆ ಈಗ ವಯಸ್ಸು 38 ಆಗಿದೆ, ನಾನು ಈಗಲೂ ಹಾಟ್ ಆಗಿದ್ದೇನೆ, ನಿನ್ನ ಬಾಯಿ ಮುಚ್ಚಿಕೊ ಎಂದು ಪ್ರಿಯಾಮಣಿ ರಿಪ್ಲೈ ಮಾಡಿದ್ದಾರೆ

ಸದ್ಯ ಪ್ರಿಯಾಮಣಿ ಪ್ರಸ್ತುತ ಮೋಹನ್ ಲಾಲ್ ಜೊತೆಗೆ ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ

ಬೆಳ್ಳಿ ಬಣ್ಣದ ಸೀರೆಯಲ್ಲಿ ಮೈ ಬಳುಕಿಸಿದ ಪೂಜಾ ಹೆಗ್ಡೆ ಫೋಟೋಸ್​ಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ. 

ಮೊದಲು ಅಪ್ಪ, ಆಮೇಲೆ ಅಕ್ಕ; ಈಗ ಮಗಳೂ ಕೂಡ ಸೂಸೈಡ್‌! ನಟ ವಿಜಯ್ ಬಾಳಲ್ಲಿ ಇದ್ಯಾಕೆ ಇಂಥ ದುರ್ವಿಧಿ?