ಹುಡುಗಿ ಸಿಕ್ಕಿಲ್ಲ ಅಂತ ಈತ ಮಾಡಿದ್ದೇನು?!

ಸಾಮಾಜಿಕ ಜಾಲತಾಣದಲ್ಲಿ ಈತನ ಮದ್ವೆ ಸುದ್ದಿ ಭಾರೀ ಸದ್ದು ಮಾಡುತ್ತಿದೆ

ಯಾಕೆ, ಏನು ಅಂತ ತಿಳಿದುಕೊಳ್ಳುವ ಕೂತೂಹಲ ನಿಮಗಿದ್ಯಾ?? ಹಾಗಿದ್ರೆ ಹೇಳ್ತೀವಿ ಕೇಳಿ

ಇವರ ಹೆಸರು ಅನಮ್ ಈತ ಇಂಡೋನೇಷಿಯಾದ ವ್ಯಕ್ತಿ. ಹಲವು ವರ್ಷಗಳಿಂದ ಮದುವೆ ಆಗುವ ಆಸೆಯಿಂದ ಹುಡುಗಿ ಹುಡುಕಲು ಶುರು ಮಾಡಿದ್ರಂತೆ

ಆದ್ರೆ ಏನು ಮಾಡಿದ್ರೂ ಹುಡುಗಿ ಸಿಕ್ಕಿಲ್ಲವಂತೆ ಹಾಗಾಗಿ ಈತ ಮಾಡಿದ್ದೇನು ಅಂತ ನೀವು ತಿಳಿದುಕೊಂಡ್ರೆ ಶಾಕ್ ಆಗ್ತೀರಾ

ಹೌದು, ಈತ ಹೆಣ್ಣು ಸಿಕ್ಕಿಲ್ಲ ಎಂದು ಮನೆಯ ಕುಕ್ಕರ್‌ನ ಮದ್ವೆ ಆಗಿದ್ದಾನೆ

ಬಳಿಕ ಮದುವೆ ಪೋಟೋಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ. ನಾನು ರೈಸ್ ಕುಕ್ಕರ್ ಅನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಏಕೆಂದರೆ ಅದು "ನ್ಯಾಯಯುತ, ವಿಧೇಯ, ಪ್ರೀತಿ ಮತ್ತು ಅಡುಗೆ ಮಾಡೋದ್ರಲ್ಲಿ ಉತ್ತಮವಾಗಿದೆ." ಎಂದು ಕ್ಯಾಪ್ಷನ್‌ ನೀಡಿದ್ದಾನೆ

ಇನ್ನೋಂದು ಟ್ವಿಸ್ಟ್‌ ಏನಂದ್ರೆ ಈ ಫೋಟೋ ವೈರಲ್‌ ಆದ ಬೆನ್ನಲ್ಲೆ ಅನಮ್‌ ಈ ರೀತಿಯಲ್ಲಿ ಪೋಸ್ಟ್‌ ಹಾಕಿದ್ದಾರೆ. "ನಾನು ಕುಕ್ಕರ್‌ಗೆ ವಿಚ್ಛೇದನ ಕೊಟ್ಟಿದ್ದೇನೆ ಯಾಕಂದ್ರೆ ಅದಕ್ಕೆ ಕೇವಲ ಅನ್ನವನ್ನು ಬೇಯಿಸಲು ಮಾತ್ರ ಬರುತ್ತೆ ಎಂದು ಬರೆದುಕೊಂಡಿದ್ದಾರೆ

500 ರೂಪಾಯಿಯಲ್ಲಿ ಮದುವೆ, 48 ಗಂಟೆಯೊಳಗೆ ಡ್ಯೂಟಿಗೆ ಹಾಜರ್‌! ಟ್ರೆಂಡಿಂಗ್‌ನಲ್ಲಿದೆ IAS ಜೋಡಿಯ ಮದುವೆ!