ಕನಸಲ್ಲಿ ಪತ್ನಿ ಸತ್ತರೆ ಏನರ್ಥ? ಶಾಸ್ತ್ರದಲ್ಲೇನಿದೆ!
ಕನಸಿನಲ್ಲಿ ನಡೆಯೋ ಕೆಲ ಘಟನೆಗಳು ನಿಜಕ್ಕೂ ಭಯನಾಕವಾಗಿರುತ್ತದೆ
ಅದ್ರರಲ್ಲಂತೂ ದೆವ್ವದ ಕನಸು, ಸಾಯೋ ಕನಸು, ಪ್ರಾಣಿಗಳ ಕನಸ್ಸು ಬಿದ್ರೆ ತುಂಬಾ ಭಯವಾಗುತ್ತದೆ
ಕೆಲವರಿಗೆ ಈ ರೀತಿಯ ಕನಸುಗಳು ಬಿದ್ರೆ ಇನ್ನು ಕೆಲವರಿಗೆ ತನ್ನ ಮುದ್ದಿನ ಹೆಂಡತಿ ಸತ್ತಿರುವಂತೆ ಕನಸು ಬಿಳುತ್ತಂತೆ
ಯಾಕೆ ಹೀಗೆ ಕನಸು ಬೀಳುತ್ತೆ, ಈ ಕನಸಿನ ಹಿಂದಿರುವ ರಹಸ್ಯವೇನು ಅಂತ ತಿಳಿಯೋಣ ಬನ್ನಿ
ಕನಸಿನಲ್ಲಿ ಹೆಂಡತಿ ಸಾಯೋದನ್ನು ನೋಡುವುದು ಬಹಳ ಶುಭವೆಂದು ಶಾಸ್ತ್ರ ಹೇಳುತ್ತಂತೆ
ಕನಸಿನಲ್ಲಿ ಸತ್ತಂತೆ ಕಾಣುವುದರಿಂದ ಅವರ ಆಯಸ್ಸು ಹೆಚ್ಚಾಗುತ್ತದೆಯಂತೆ
ಹೆಂಡತಿಯ ಆರೋಗ್ಯದಲ್ಲಿ ಸಮಸ್ಯೆ ಇದ್ರೆ ಅವರು ಬೇಗ ಗುಣಮುಖವಾಗುತ್ತಾರಂತೆ
Daily Horoscope Today: ಎಲ್ಲರಿಗೂ ಟೈಂ ಕೊಟ್ಟಿದ್ದು ಸಾಕು, ಈಗ ನಿಮಗಾಗಿ ಸ್ವಲ್ಪ ಸಮಯ ಕೊಡಿ! ದಿನ ಭವಿಷ್ಯದಲ್ಲಿ ಏನಿದೆ ನೋಡಿ
ಇದನ್ನೂ ಓದಿ