ಮದುವೆ ರದ್ದು ಮಾಡಿ ಮಾಜಿ ಸಿಎಂ ಕುಟುಂಬಕ್ಕೆ ಶಾಕ್ ಕೊಟ್ಟ ಸ್ಟಾರ್ ನಟಿ!
ತೆಲುಗು, ತಮಿಳು, ಹಿಂದಿ ಮತ್ತು ಪಂಜಾಬಿ ಸಿನಿಮಾಗಳಲ್ಲಿ ನಟಿಸಿ ಈಕೆ ಸ್ಟಾರ್
ನಟಿಯಾಗಿದ್ದಾರೆ.
ಈಕೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೇ ಮಾಜಿ ಸಿಎಂ ಮೊಮ್ಮಗನ ಮೇಲೆ ಪ್ರೀತಿ ಮೂಡಿತ್ತು.
ಟಾಲಿವುಡ್ ಬ್ಯೂಟಿ ಮೆಹ್ರೀನ್ ಪಿರ್ಜಾದಾ ಈ ವೇಳೆಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು.
ಎಂಗೇಜ್ ಮೆಂಟ್ ಆದ್ರು,
ಆ ಬಳಿಕ ಮನಸ್ಸು ಬದಲಾಯಿಸಿ ಮದುವೆಯನ್ನೇ ನಿಲ್ಲಿಸಿದರು.
ಹರಿಯಾಣದ ಮಾಜಿ ಸಿಎಂ ಭಜನ್ ಲಾಲ್ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
ಕೆಲವೇ ದಿನಗಳಲ್ಲಿ ಅವರ ಮದುವೆ ನಡೆಯಲಿದೆ ಎಂದಗಲೇ ಮೆಹ್ರೀನ್ ಆಘಾತಕಾರಿ ನಿರ್ಧಾರ ಕೈಗೊಂಡಿದ್ದರು.
ಮೆಹ್ರೀನ್ ಅವರು ಭವ್ಯಾ ಬಿಷ್ಣೋಯ್ ಅವರೊಂದಿಗಿನ ಮದುವೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.
ಮದುವೆ ಮುರಿದು ಬೀಳುತ್ತಿದ್ದಂತೆ ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸುತ್ತಿದ್ದೇನೆ ಎಂದು ಮೆಹ್ರೀನ್ ಹೇಳಿದ್ದರು.
ನಟ ನಾನಿ ನಟನೆಯ ಕೃಷ್ಣಗಾಡಿ ವೀರ ಪ್ರೇಮ ಗಾಧ ಸಿನಿಮಾ ಮೂಲಕ ಅವರು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
100 ಕೋಟಿ ಕೊಟ್ಟು ಈ ನಟನ ಜೊತೆ ನಟಿಸೋದಿಲ್ಲ ಎಂದ ನಯನತಾರಾ!
ಇಲ್ಲಿದೆ ಓದಿ.