ನಮ್ಮ ಸುತ್ತಮುತ್ತ ನಡೆಯುವ ಕೆಲವು ವಿಷಯಗಳು ಭವಿಷ್ಯವನ್ನ ಸೂಚಿಸುತ್ತದೆ ಎನ್ನಲಾಗುತ್ತದೆ
ಹಾಗಾಗಿ ನಾವು ಕೆಲವೊಂದು ವಿಚಾರಗಳ ಬಗ್ಗೆ ಭಯ ಬೀಳುತ್ತೇವೆ
ಇನ್ನು ಹಿರಿಯರು ರಾತ್ರಿ ನಾಯಿ ಬೊಗಳಿದರೆ ಒಳ್ಳೆಯದಲ್ಲ ಎನ್ನುತ್ತಾರೆ. ಹಾಗಾದ್ರೆ ರಾತ್ರಿ ನಾಯಿ ಬೊಗಳಿದರೆ ಏನಾಗುತ್ತದೆ ಎಂಬುದು ಇಲ್ಲಿದೆ
ಕೆಲವು ವಿಷಯಗಳನ್ನು ಅಥವಾ ಘಟನೆಗಳನ್ನ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳಿಂದ ದೂರವಿರುವುದು ಬಹಳ ಮುಖ್ಯ ಎನ್ನಲಾಗುತ್ತದೆ
ನೋಡಲು ಚಿಕ್ಕದಾದರೂ 1 ವಾರದಲ್ಲಿ ತೂಕವನ್ನು ಇಳಿಸುತ್ತೆ ಈ ಬೀಜಗಳು!
ನಮ್ಮಲ್ಲಿ ಶಕುನಗಳ ಬಗ್ಗೆ ಬಹಳ ನಂಬಿಕೆ ಇದೆ. ಅವುಗಳಲ್ಲಿ ಒಂದು ರಾತ್ರಿ ನಾಯಿ ಬೊಗಳುವುದು ಅಥವಾ ಅಳುವ ಶಬ್ಧ
ರಾತ್ರಿಯಲ್ಲಿ ನಾಯಿಗಳು ಬೊಗಳಿದರೆ ನಮ್ಮ ನಿದ್ದೆ ಹಾಳಾಗುತ್ತದೆ, ಆದರೆ ಅದರ ಹಿಮದೆ ಅನೇಕ ಕಾರಣಗಳು ಸಹ ಇದೆ. ನಾಯಿಗಳು ಬೊಗಳುವುದನ್ನ ಕೆಟ್ಟ ಶಕುನ ಎನ್ನಲಾಗುತ್ತದೆ
ಭೋಪಾಲ್ ಮೂಲದ ಜ್ಯೋತಿಷಿ ಹಿತೇಂದ್ರ ಕುಮಾರ್ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದಾರೆ
ನಂಬಿಕೆಗಳ ಪ್ರಕಾರ, ರಾತ್ರಿ ನಾಯಿ ಅಳುವುದು ಅನೇಕ ಕೆಟ್ಟ ಘಟನೆಗಳ ಸಂಕೇತ ಎನ್ನಲಾಗುತ್ತದೆ. ಹಾಗೆಯೇ ಮನೆಯ ಹೊರಗೆ ನಾಯಿ ಅಳುತ್ತಿದ್ದರೆ, ಅದು ಕೆಟ್ಟ ಸುದ್ದಿ ಬರುವ ಸೂಚನೆ ಆಗಿದೆ ಎನ್ನಲಾಗುತ್ತದೆ
Honesty Person: ನಿಮ್ಮ ಸಂಗಾತಿ ಈ ಗುಣಗಳನ್ನು ಹೊಂದಿದ್ದರೆ ತುಂಬಾ ಹಾನೆಸ್ಟಿ ಅಂತ ಅರ್ಥ!
ರಾತ್ರಿಯಲ್ಲಿ ನಾಯಿ ಬೊಗಳಿದಾಗಲೆಲ್ಲಾ ಅದರ ಸುತ್ತಲೂ ಒಂದು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ
ಅದನ್ನು ನೋಡಿದ ನಾಯಿ ಜೋರಾಗಿ ಕೂಗುತ್ತದೆ ಎಂದು ಅರ್ಥ. ಕೆಲವರ ಪ್ರಕಾರ ಕೆಟ್ಟ ಶಕ್ತಿಗಳು ನಾಯಿಗಳ ಕಟ್ಟಿಗೆ ಕಾಣಿಸುತ್ತದೆ
ನಾಯಿಯು ಜೋರಾಗಿ ಬೊಗಳಿದಾಗ ನಮಗೆ ಸಮಸ್ಯೆ ಆಗುತ್ತದೆ ಆದರೆ ಕೆಲವೊಮ್ಮೆ ಅವುಗಳಿಗೆ ಸಹ ಸಮಸ್ಯೆ ಆಗುತ್ತಿದೆ ಎಂದರ್ಥ. ಅವುಗಳು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ಈ ರೀತಿ ಕೂಗುತ್ತದೆ
ಇನ್ನು ಕೇವಲ ರಾತ್ರಿ ಮಾತ್ರ ಅಲ್ಲ ನಾಯಿ ಅತಿಯಾಗಿ ಮನೆಯ ಬಳಿ ಊಳಿಡುತ್ತಿದ್ದರೆ ಅಥವಾ ವಿಚಿತ್ರವಾಗಿ ಕೂಗುತ್ತಿದ್ದರೆ. ಇದು ಮುಂದಿನ ದಿನಗಳಲ್ಲಿ ನಡೆಯುವ ಸಾವಿನ ಸೂಚನೆ ಆಗಿದೆ
Health Tips: ರಾತ್ರಿ ಹೊತ್ತು ಬೆತ್ತಲಾಗಿ ಮಲಗಿದ್ರೆ ಏನಾಗುತ್ತೆ ಗೊತ್ತಾ?