ಈ ವಸ್ತುಗಳು ಕೈ ಜಾರಿ ಬಿದ್ರೆ ಅಪಶಕುನ!?

ಈ ವಸ್ತುಗಳು ಕೈ ಜಾರಿ ಬಿದ್ರೆ ಅಪಶಕುನ!?

ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಶಕುನಗಳನ್ನ ಸೂಚಿಸುತ್ತದೆ

ಕೆಲ ವಸ್ತುಗಳು ಕೈಯಿಂದ ಜಾರಿ ಬೀಳುವುದನ್ನು ಅಪಶಕುನ ಎಂದು ನಂಬಲಾಗಿದೆ

ಆ ವಸ್ತುಗಳು ಯಾವುವು ಹಾಗೂ ಕೈಜಾರಿ ಬಿದ್ದರೆ ಏನಾಗುತ್ತದೆ ಎಂಬುದು ಇಲ್ಲಿದೆ

ಹೆಣ್ಣು ಮಕ್ಕಳ ಕೈಯಿಂದ ಕುಂಕುಮ ಜಾರಿ ಬೀಳುವುದು ಅಶುಭ ಎನ್ನಲಾಗುತ್ತದೆ, ಕೆಟ್ಟ ಘಟನೆಗಳು ಉಂಟಾಗುವ ಸಂಕೇತ ಇದು

ಮನೆಯ ನೆಲದ ಮೇಲೆ ಎಣ್ಣೆ ಬಿದ್ದರೆ ಕೆಲಸದಲ್ಲಿ ತೊಂದರೆಯಾಗುತ್ತದೆ, ಸಾಲದ ಸಮಸ್ಯೆ ಹೆಚ್ಚಾಗಬಹುದು ಎನ್ನಲಾಗುತ್ತದೆ 

ಹಾಲು ಕೈ ಜಾರಿ ಬೀಳುವುದರಿಂದ ಮನೆಯಲ್ಲಿ ಕೆಟ್ಟ ಶಕ್ತಿಗಳ ಸಂಚಾರ ಹೆಚ್ಚಾಗುತ್ತದೆ

ಕೈಯಿಂದ ದೇವರ ಪ್ರಸಾದ ಬೀಳುವುದು ಅಶುಭದ ಸಂಕೇತ

ಕೈಯಿಂದ ದೇವರ ವಿಗ್ರಹ ಜಾರಿ ಬೀಳುವುದರಿಂದ ಬಡತನ ಹೆಚ್ಚಾಗುವ ಸಾಧ್ಯತೆ ಇದೆ

ದೇವರ ವಿಗ್ರಹ ಜಾರಿ ಬೀಳುವುದರಿಂದ ಹಣದ ವಿಚಾರವಾಗಿ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ