ಕನಸಿನಲ್ಲಿ ನಿಧಿ ಸಿಕ್ರೆ ಏನಾಗುತ್ತೆ?!

ಕನಸು ಬಿಳುವುದು ಕಾಮನ್‌, ಆದ್ರೆ ವಿಚಿತ್ರ ಕನಸು ಬಿಳುವುದು ಕಾಮನ್‌ ಅಲ್ಲ

ಹೀಗಿರುವಾಗ ಕನಸಿನಲ್ಲಿ ನಿಧಿ ಸಿಕ್ಕರೆ ಅರ್ಥವೇನು ಅಂತ ತಿಳಿದುಕೊಳ್ಳೋಣ

ಕನಸಿನಲ್ಲಿ ನಿಧಿ ಸಿಕ್ಕಿದ್ರೆ ಬಹಳ ಒಳ್ಳೆಯದಂತೆ

ಕನಸಿನಲ್ಲಿ ಒಬ್ಬ ಮನುಷ್ಯನು ತನ್ನ ಮನೆಯಲ್ಲಿ ನಿಧಿಯನ್ನು ನೋಡಿದರೆ ಹಿರಿಯರ ಆರ್ಶೀವಾದ ಇದೆಯಂತೆ

ಕನಸಿನಲ್ಲಿ ನಿಧಿಯನ್ನು ಹುಡುಕುವುದು ಕಂಡರೆ ಅದು ಶುಭವಂತೆ, ಇದರಿಂದ ಜೀವನದಲ್ಲಿ ಲಾಭ ಸಿಗುತ್ತಂತೆ

ಮರುಭೂಮಿಯಲ್ಲಿ ಯಾರಾದರೂ ನಿಧಿಯನ್ನು ಹುಡುಕುತ್ತಿರುವುದನ್ನು ಕಂಡ್ರೆ ತೈಲ ಪರಿಶೋಧನೆ ಅಧ್ಯಯನಗಳಂತಹ ವೈಜ್ಞಾನಿಕ ಪರಿಶೋಧನೆಗಳನ್ನು ಪ್ರತಿಬಿಂಬಿಸುತ್ತದೆಯಂತೆ

ವಿವಾಹಿತ ಮಹಿಳೆಗೆ ಕನಸಿನಲ್ಲಿ ನಿಧಿ ಕಂಡ್ರೆ ವಿವಾಹಿತ ಮಹಿಳೆ ತನ್ನ ಕನಸಿನಲ್ಲಿ ನಿಧಿಯನ್ನು ನೋಡಿದರೆ, ಇದು ಉಜ್ವಲ ಭವಿಷ್ಯ

Chanakya Niti: ಈ ಅಭ್ಯಾಸಗಳಿದ್ರೆ ಹಣದ ಸಮಸ್ಯೆ ಬರೋದು ಫಿಕ್ಸ್, ಚಾಣಕ್ಯರ ನೀತಿ ಕೇಳಿ