ಸಿಗರೇಟ್ ಸೇದುವುದನ್ನ ತಕ್ಷಣ ನಿಲ್ಲಿಸಿದ್ರೆ ನಿಮ್ಮ ದೇಹ ಏನೆಲ್ಲಾ ಬದಲಾವಣೆಯಾಗುತ್ತೇ?

ಸಿಗರೇಟ್ ಸೇದುವುದು ಬಿಟ್ಟ ಮೇಲೆ ಆ ಮನುಷ್ಯನಲ್ಲಿ ಹಲವು ಬದಲಾವಣೆಗಳು ಕಾಣಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಪುರುಷರ ಜೊತೆ ಮಹಿಳೆಯರು ಸಹ ಸಿಗರೇಟ್ ಸೇದುತ್ತಾರೆ.

ಧೂಮಪಾನ ನಿಲ್ಲಿಸಿದ ಕೆಲವೇ ಗಂಟೆಗಳಲ್ಲೇ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸುತ್ತದೆ.

ದೇಹವು ಚೇತರಿಕೆಯ ಲಕ್ಷಣಗಳು ಕಾಣುವ ಜೊತೆಗೆ ಶ್ವಾಸಕೋಶದ ಕಾರ್ಯವನ್ನು ಉತ್ತಮಗೊಳಿಸುತ್ತದೆ.

ರಕ್ತ ಪರಿಚಲನೆ ಸರಿಯಾಗುತ್ತಿದ್ದಂತೆ ಹೃದಯಾಘಾತದ ಅಪಾಯವು ಕಡಿಮೆ ಆಗುತ್ತದೆ.

ಸಿಗರೇಟು ಸೇದುವುದರಿಂದ ಮೂಗು ಮತ್ತು ಗಂಟಲಲ್ಲಿ ಸಮಸ್ಯೆ ಎದುರಾಗಿರುತ್ತದೆ.

ಧೂಮಪಾನ ತ್ಯಜಿಸುವುದರಿಂದ ಒಂದೆರೆಡು ದಿನಗಳಲ್ಲೇ ಈ ಸಮಸ್ಯೆಗಳು ದೂರವಾಗುತ್ತದೆ.

ಸಿಗರೇಟ್ ಸೇದುವುದು ಬಿಟ್ಟು ಒಂದು ವಾರ ಆದ ಮೇಲೆ ದೇಹವು ಆರಾಮಾವಾಗುತ್ತದೆ.

ತಿಂಗಳು ಕಳೆಯುತ್ತಿದ್ದಂತೆ ಧೂಮಪಾನ-ಮುಕ್ತವಾಗಿ, ಪ್ರಯೋಜನಗಳು ಹೆಚ್ಚಾಗುತ್ತಲೇ ಇರುತ್ತವೆ.