ಕುಡಿಯೋದಷ್ಟೇ ಡೇಂಜರ್‌ ಅಲ್ಲ, ಸಡನ್‌ ಆಗಿ ಎಣ್ಣೆ ಬಿಟ್ರೂ ಜೀವಕ್ಕೆ ಅಪಾಯ!

ಏಕಾಏಕಿ ಮದ್ಯಪಾನ ತ್ಯಜಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು.

ನೀವು ಕುಡಿತದ ಚಟಕ್ಕೆ ಒಳಗಾಗಿದ್ದರೆ ನಿಧಾನವಾಗಿ ಬಿಡಲು ಪ್ರಯತ್ನಿಸಿ.

ಇದ್ದಕ್ಕಿದ್ದಂತೆ ಕುಡಿಯುವುದನ್ನು ನಿಲ್ಲಿಸುವುದು ಖಿನ್ನತೆಗೆ ಕಾರಣವಾಗಬಹುದು.

ಸದಾ ಮದ್ಯಪಾನ ಮಾಡುವ ವ್ಯಕ್ತಿ ಸಡನ್‌ ಆಗಿ ಮದ್ಯಪಾನ ಬಿಟ್ಟರೆ ಕಿರಿಕಿರಿ ಉಂಟಾಗುತ್ತದೆ.

ಮದ್ಯಪಾನವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ತಲೆನೋವು ಸಾಮಾನ್ಯವಾಗಿದೆ ಎಂದು ವೈದ್ಯರು ಹೇಳುತ್ತಾರೆ.

ಹೆಚ್ಚು ಆಲ್ಕೋಹಾಲ್ ಸೇವಿಸುವ ಜನರು ಸಾಮಾನ್ಯವಾಗಿ ಹೊಟ್ಟೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ.

ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಗಳು ಹೆಚ್ಚಾಗುತ್ತೆ. ಆದರೆ ಮದ್ಯವನ್ನು ತ್ಯಜಿಸಿದ ನಂತರ, ಅದು ಹೆಚ್ಚು ಕಷ್ಟಕರವಾಗುತ್ತದೆ.

ಮದ್ಯಪಾನವನ್ನು ತ್ಯಜಿಸುವುದು ಒಳ್ಳೆಯದು. ಆದರೆ ಇದ್ದಕ್ಕಿದ್ದಂತೆ ನಿಲ್ಲಿಸಬೇಡಿ.

ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.

ದಿನಾ 15-20 ಗೋಡಂಬಿ ತಿಂತೀರಾ? ಹಾಗಾದ್ರೆ ಈ ದೊಡ್ಡ ರೋಗ ಬರಬಹುದು ಎಚ್ಚರ!