"ಓಂ ತತ್ ಸತ್" ಅಂದ್ರೆ ಏನು?

"ಓಂ ತತ್ ಸತ್" ಎಂಬುದು ಭಗವದ್ಗೀತೆಯಲ್ಲಿ ಕಂಡುಬರುವ ಸಂಸ್ಕೃತ ಮಂತ್ರವಾಗಿದೆ

ಮೂರು ಶಬ್ದಗಳಲ್ಲಿ ಪ್ರತಿಯೊಂದೂ ದೇವರ ಸಾಂಕೇತಿಕ ನಿರೂಪಣೆಯಾಗಿದೆ

ಓಂ ಎಂಬುದು ಬ್ರಹ್ಮದ ಶಬ್ದ ಅಥವಾ ಅಂತಿಮ ಸತ್ಯ ಎಂದು ಉಲ್ಲೇಖವಾಗಿದೆ

ತತ್ ಅಂದ್ರೆ ಶಿವನ ಮಂತ್ರವಾಗಿದೆ

ಸತ್ ಅಂದ್ರೆ ವಿಷ್ಣುವಿನ ಮಂತ್ರವಾಗಿದೆ, ಇದನ್ನು ಸತ್ಯ ಎಂದೂ ಅರ್ಥೈಸಬಹುದು

ಇವೆಲ್ಲವನ್ನೂ ಒಂದು ವಾಕ್ಯದಲ್ಲಿ ಹೇಳಲು  "ಓಂ ತತ್ ಸತ್" ಎನ್ನುತ್ತಾರೆ

ಇದನ್ನು ಸಂಯೋಜಿಸಿದಾಗ,  ಓಂ ತತ್ ಸತ್ "ಸುಪ್ರೀಮ್ ರಿಯಾಲಿಟಿ," "ಸಂಪೂರ್ಣ ಸತ್ಯ" ಎಂದು ಅನುವಾದಿಸಬಹುದು.

"ಓಂ ತತ್ ಸತ್" ಪಠಣವು ನಿಜವಾದ ಆತ್ಮದೊಂದಿಗೆ ಸಂಪರ್ಕ ಸಾಧಿಸುವ ಸಾಧನವಾಗಿದೆ

ಇದನ್ನು ಪಠಣ ಮಾಡುವುದರಿಂದ ಉನ್ನತ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಮತ್ತು ಬೆಳೆಸುತ್ತದೆ ಎಂದು ನಂಬಲಾಗಿದೆ

Rahu Nakshatra Parivartan: ನಕ್ಷತ್ರ ಬದಲಿಸಲಿರುವ ರಾಹು, ಈ ರಾಶಿಯವರ ಒಳ್ಳೆಯ ಕಾಲ ಶುರು