ಸ್ನೇಹದಲ್ಲಿ ಪರಸ್ಪರ ಸಹಾಯ ಮಾಡುವುದು ಖಂಡಿತವಾಗಿಯೂ ಸರಿ
ಆದ್ರೆ ಆತ್ಮೀಯ ಸ್ನೇಹಿತನೆಂಬ ಕಾರಣಕ್ಕೆ ಪದೇ-ಪದೇ ಹಣ ಕೇಳುವುದು ಸರಿಯಲ್ಲ
ಎಂದಿಗೂ ಹಣಕ್ಕಾಗಿ ನಿಮ್ಮ ಸ್ನೇಹಿತರನ್ನು ಅವಲಂಬಿಸಬಾರದು
ಸಾಲ ಕೇಳುವ ನಿಮ್ಮ ಸ್ನೇಹಿತನಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುವುದಕ್ಕೆ ಟಿಪ್ಸ್ ಇಲ್ಲಿದೆ ನೋಡಿ
ಪಡೆದ ಸಾಲ ಹಿಂತಿರುಗಿಸುವಂತಿದ್ದರೆ ಮಾತ್ರ ನೀಡುವುದಾಗಿ ವಿವರಿಸಿ
ನಿಮ್ಮ ಬಜೆಟ್ ಲಿಮಿಟ್ಸ್
ಎಷ್ಟಿದೆ ಎಂಬುವುದನ್ನು ತಿಳಿಸಿ, ಸಾಲ ನೀಡಲು ಸಾಧ್ಯವಿಲ್ಲ ಎಂದೇಳಿ
ಸಾಲ ನೀಡುವವರನ್ನು ಸಂಪರ್ಕಿಸುವಂತೆ ತಿಳಿಸಿ, ನಂತ್ರ ಹಣ ಅವ್ರಿಗೆ ಹಣ ಹಿಂತಿರುಗಿಸುವಂತೆ ಸಲಹೆ ನೀಡಿ
ಸಾಲ ನೀಡಲು ನಿಮಗೆ ಇಷ್ಟವಾಗಿದ್ದರೆ ಎಷ್ಟು ದಿನದೊಳಗೆ ಹಣ ಮರುಪಾವತಿಸುತ್ತಾರೋ ಕೇಳಿ ನೀಡಿ
ನಿಮ್ಮ ಸ್ನೇಹಿತ ಕಷ್ಟದ ಸಂದರ್ಭಗಳಲ್ಲಿ ಅವರಿಗೆ ಸಹಾಯ ಮಾಡಲು ಇತರ ಮಾರ್ಗಗಳನ್ನು ಕಂಡುಕೊಳ್ಳಿ
ಉದಾಹರಣೆಗೆ ಅವರಿಗೆ ಭಾವನಾತ್ಮಕ ಬೆಂಬಲ ಅಥವಾ ಬೇರೆಯವರಿಂದ ಸಹಾಯ ಕೊಡಿಸಲು ಪ್ರಯತ್ನಿಸಿ
ಪುರುಷರು ಈ ಕೆಲ್ಸ ಮಾಡಿದ್ರೆ, ಹೆಂಡ್ತಿಗೆ ಪ್ರೀತಿ ಜಾಸ್ತಿ ಆಗುತ್ತಂತೆ!
ಇದನ್ನೂ ಓದಿ