ಹೆಚ್ಚಿನ ಜನರಿಗೆ ಈ ಪ್ರಶ್ನೆ ಮೂಡಿರುತ್ತೆ, ಕೆಲವರಿಗಂತೂ ಇದೊಂದು ಯಕ್ಷ ಪ್ರಶ್ನೆಯಾಗಿದೆ
ಕೆಲವರಿಗೆ ಇದು ಅರ್ಥವಾಗೋದಿಲ್ಲ, ಹಾಗಾಗಿ ಆ ವಸ್ತು ಹಾಳಾದರೆ ಗುಜುರಿಗೆ ಹಾಕಿ ಬಿಡುತ್ತಾರೆ
ನಿಜವಾಗಿಯೂ ಈ ಗ್ಯಾರಂಟಿ ಮತ್ತು ವಾರಂಟಿ ಅಂದ್ರೆ ಏನು ಅಂತ ತಿಳಿಯೋಣ ಬನ್ನಿ
ಸಿಂಪಲ್ ಆಗಿ ಹೇಳ್ತಿವಿ ಕೇಳಿ
ಒಂದು ವಸ್ತು ಖರೀದಿಸಿ 1 ವರ್ಷದೊಳೆಗೆ ಹಾಳಾದರೆ ಅಥವಾ ಡ್ಯಾಮೇಜ್ ಆದ್ರೆ ಗ್ಯಾರಂಟಿ ಕಾರ್ಡ್ ಮೂಲಕ ಆ ವಸ್ತುವನ್ನು ರೀಪ್ಲೇಸ್ ಮಾಡಬಹುದು
ವಾರಂಟಿ ಮಾತ್ರ ಇದ್ರೆ ನೀವು ಹಾಳಾದ ಐಟಂನ ಇಷ್ಟು ವರ್ಷದ ಒಳಗೆ ಫ್ರೀಯಾಗಿ ಸರ್ವಿಸ್ ಮಾಡಿಕೊಳ್ಳಬಹುದು. ವಾರಂಟಿಯಿಂದ ರೀಪ್ಲೇಸ್ ಮಾಡಲು ಆಗೋದಿಲ್ಲ
Lucky Chance: ನಿಮಗೊಂದು ಲಕ್ಕಿ ಚಾನ್ಸ್! ಈ ಮನೆಯಲ್ಲಿ ಕೇವಲ 10 ಗಂಟೆ ಇದ್ದರೆ ಸಿಗುತ್ತೆ ₹13 ಲಕ್ಷ ಬಹುಮಾನ! ಆದ್ರೆ ಡೇರಿಂಗ್ ಬೇಕಷ್ಟೇ!