ವಾಸ್ತು ಶಾಸ್ತ್ರದಲ್ಲಿ ಗೂಬೆಗೆ ವಿಶೇಷ ಮಹತ್ವವಿದೆ . ಗೂಬೆ ತಾಯಿ ಲಕ್ಷ್ಮಿಯ ವಾಹನ ಎನ್ನಲಾಗುತ್ತದೆ
ಈ ಗೂಬೆಯ ವಿಚಾರವಾಗಿ ಅನೇಕ ನಂಬಿಕೆಗಳಿದೆ. ಈ ಗೂಬೆ ನಮ್ಮ ಧರ್ಮದ ಪ್ರಕಾರ ಅನೇಕ ಸಂಕೇತವನ್ನ ನೀಡುತ್ತದೆ
ಹಿಂದೂ ಧರ್ಮದಲ್ಲಿ, ಗೂಬೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮುನ್ಸೂಚಿಸುತ್ತದೆ ಎಂದು ನಂಬಲಾಗಿದೆ
ಗೂಬೆ ನಮ್ಮ ಜೀವನದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಗೂಬೆ ಶುಭ ಮತ್ತು ಅಶುಭ ವಿಷಯಗಳನ್ನು ಸೂಚಿಸುತ್ತದೆ
ನೀವು ಜಾಸ್ತಿ ಗೊರಕೆ ಹೊಡೆಯುತ್ತೀರಾ? ಇದಕ್ಕೆ ಕಾರಣವೇನು ಗೊತ್ತಾ?
ಶಾಸ್ತ್ರಗಳಲ್ಲಿ ಗೂಬೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆಯಾದರೂ, ಅನೇಕ ಸ್ಥಳಗಳಲ್ಲಿ, ಇದು ಅಶುಭ ಪರಿಣಾಮವನ್ನು ಬೀರುತ್ತದೆ
ವಾಸ್ತು ಶಾಸ್ತ್ರದಲ್ಲಿ ಗೂಬೆಯನ್ನ ನೋಡುವುದರಿಂದ ಅದು ಮನೆಗೆ ಬರುವುದರಿಂದ ಅನೆಕ ರೀತಿಯ ಪರಿಣಾಮಗಳನ್ನ ನಾವು ಅನುಭವಿಸಬೇಕಾಗುತ್ತದೆ
ಹಾಗಾದ್ರೆ ಗೂಬೆ ಮನೆಗೆ ಬಂದರೆ ಅದರ ಅರ್ಥವೇನು ಎಂಬುದು ಇಲ್ಲಿದೆ
ನಾವು ಆಕಸ್ಮಿಕವಾಗಿ ಎಲ್ಲಿಗಾದರೂ ಹೋಗುವಾಗ ಗೂಬೆಯನ್ನ ನೋಡಿದರೆ ಅದರಿಂದ ನಮಗೆ ಅಪಾರ ಸಂಪತ್ತು ಸಿಗುತ್ತದೆ ಎನ್ನುವ ಅರ್ಥವಿದೆ
ಅಲ್ಲದೇ, ಬೇಗ ಶ್ರೀಮಂತನಾಗುತ್ತಾರೆ ಎನ್ನುವ ಅರ್ಥ ಸಹ ಇದಕ್ಕಿದೆ. ವಾಸ್ತು ಶಾಸ್ತ್ರದಲ್ಲಿ, ಗೂಬೆಗಳ ಬಗ್ಗೆ ಒಂದು ದೊಡ್ಡ ನಂಬಿಕೆ ಇದೆ
ದೊಡ್ಡ ಕಾಯಿಲೆಯಿಂದ ಬಳಲುತ್ತಿರುವರು ಗೂಬೆ ಮುಟ್ಟಿದರೆ ಅವರು ಆ ರೋಗದಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆ ಇದೆ
ಎಲ್ಲರಿಗೂ ಗೊತ್ತಿರುವಂತೆ ಗೂಬೆಯನ್ನ ಲಕ್ಷ್ಮಿಯ ವಾಹನ ಎನ್ನಲಾಗುತ್ತದೆ. ನಾವು ಸಂಪತ್ತುಲು ಲಕ್ಷ್ಮಿಯ ಆರಾಧನೆ ಮಾಡುತ್ತೇವೆ
ನಿಮಗೆ ಸಂಪತ್ತು ಸಿಗುವ ಮೊದಲು ಅನೇಕ ಸಂಕೇತಗಳು ಕಾಣಿಸುತ್ತದೆ. ಹೌದು, ನಿಮ್ಮ ಮನೆ ಅಥವಾ ಮನೆಯ ಸುತ್ತಲೂ ಬಿಳಿ ಗೂಬೆಯನ್ನು ಕಂಡರೆ ಬಹಳ ಬೇಗ ಶ್ರೀಮಂತಿಕೆ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ
ಈ ರಾಶಿಯವರು ತಮ್ಮ ಸಂಗಾತಿಯನ್ನ ಮನಸಾರೆ ಪ್ರೀತಿಸ್ತಾರಂತೆ!