18 ತಿಂಗಳ ಬಳಿಕ ರಾಕಿ ಭಾಯ್‌ ಹೊಸ ಸಿನಿಮಾ ಅನೌನ್ಸ್‌ ಆಗಿದೆ

ಟಾಕ್ಸಿಕ್‌ ಅಂತ ಈ ಸಿನಿಮಾಗೆ ಹೆಸರಿಡಲಾಗಿದೆ. ಅಷ್ಟಕ್ಕೂ ಈ ಟಾಕ್ಸಿಕ್‌ ಅಂದ್ರೆ ಏನು? ಮುಂದೆ ಇದೆ ನೋಡಿ

ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ yash19 ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ

ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದು ಅದರ ಜೊತೆಗೆ ಟೀಸರ್ ಕೂಡಾ ಬಿಡುಗಡೆ ಮಾಡಲಾಗಿದೆ

ಜಸ್ಟ್‌ 97 ಫಾಲೋವರ್ಸ್ ಇದ್ದ ಗೀತು ಮೋಹನ್‌ದಾಸ್‌ ಯಾರು? ಇವ್ರಿಗೆ ಯಶ್‌ ಕಾಲ್‌ಶೀಟ್ ಕೊಟ್ಟಿದ್ದೇಕೆ?

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ಒಂದು ಟೀಸರ್ ಅಪ್​ಲೋಡ್ 

ಈ ಮೂಲಕ ತಮ್ಮ ಮುಂದಿನ ಸಿನಿಮಾ ಟೈಟಲ್ ಟಾಕ್ಸಿಕ್ ಎಂದು ನಟ ಯಶ್ ರಿವೀಲ್ ಮಾಡಿದ್ದಾರೆ

ಈ ಸಿನಿಮಾಗೆ ಕೆವಿಎನ್‌ ಸಂಸ್ಥೆ ಹಣ ಹೂಡುತ್ತಿದೆ. ಇನ್ನೂ ಈ ಸಿನಿಮಾಗೆ ಗೀತಾ ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ

ಅಸಲಿಗೆ ಟಾಕ್ಸಿಕ್‌ ಅಂದ್ರೇನು? ಈ ಪದದ ನಿಖರವಾದ ಅರ್ಥವೇನು ಅಂತ ಜನ ಇಂಟರ್‌‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಟಾಕ್ಸಿಕ್‌ ಅಂದ್ರೆ ವಿಷಕಾರಿ ಅಂತ ಅರ್ಥ

Yash19: ಯಶ್ ಟಾಕ್ಸಿಕ್ ಸಿನಿಮಾದ ಸೂಪರ್ ಸ್ಟಿಲ್ಸ್! ಹೇಗಿದೆ ನೋಡಿ ರಾಕಿಂಗ್ ಸ್ಟಾರ್ ಹೊಸ ಲುಕ್

ಯಶ್‌ ಸಿನಿಮಾಗೆ ಈ ಟೈಟಲ್‌ ಇಟ್ಟಿದ್ದಾರೆ ಅಂದ್ರೆ ಈ ಸಿನಿಮಾ ಯಾವ ರೇಂಜ್‌ನಲ್ಲಿ ಇರುತ್ತೆ ಅನ್ನೋದನ್ನು ನೀವೇ ಊಹಿಸಿಕೊಳ್ಳಿ

ಇನ್ನೂ ಟೈಟಲ್‌ ಲಾಂಚ್‌ ವಿಡಿಯೋದಲ್ಲೇ ಸಾಕಷ್ಟು ಕೂತುಹಲಕಾರಿ ಸಂಗತಿಗಳು ಇವೆ. ಗೋವಾ ಡ್ರಗ್ಸ್‌ ಮಾಫಿಯಾ ಕಥೆ ಇರಬಹುದು ಅಂತ ಹೇಳಲಾಗುತ್ತಿದೆ

ಜಗತ್ತಿಗೆ ಈ ಡ್ರಗ್ಸ್‌ ಒಂದು ಟಾಕ್ಸಿಕ್‌ ಅಂದ್ರೆ ವಿಷವಿದ್ದಂತೆ. ಅದಕ್ಕಾಗಿಯೇ ಈ ಸಿನಿಮಾಗೆ ಟಾಕ್ಸಿಕ್‌ ಅಂತ ಹೆಸರು ಇಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ

ಟೀಸರ್ ರಿಲೀಸ್​ ನಂತರ ಏರ್ಪೋರ್ಟ್ ಕಡೆಗೆ ರಾಕಿಭಾಯ್! ಲಂಡನ್​ನಲ್ಲಿ ಶೂಟ್