ಅಂಬಾನಿ ಮನೆ ಸದಸ್ಯರ ಬಗ್ಗೆ ರಾಧಿಕಾ ಮರ್ಚೆಂಟ್‌ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ

ಮುಖೇಶ್‌ ಅಂಬಾನಿ, ನಿತ ಅಂಬಾನಿ, 

ಶ್ಲೋಕ ಮೆಹ್ತಾ, ಆಕಾಶ್‌ ಅಂಬಾನಿ, ಇಶಾ ಅಂಬಾನಿ ಬಗ್ಗೆ ತಮ್ಮ ಮನದ ಮಾತನ್ನು ತಿಳಿಸಿದ್ದಾರೆ

ಮುಖೇಶ್ ಅಂಬಾನಿ ಮಾವ ಮುಖೇಶ್ ಅಂಬಾನಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ "ನೀವು ನನ್ನ ಜೀವನದಲ್ಲಿ ತುಂಬಾ ಬೇಕಾದವರು ಈ ಹೊಸ ಸಂಬಂಧದಿಂದ ನೀವು ನನಗೆ ತಂದೆಯಾಗಿದ್ದೀರಿ.  ನೀವು ನಮ್ಮ ಪಾಲಿಗೆ ಚಾಂಪಿಯನ್ ಎಂದರು

ನಿತ ಅಂಬಾನಿ ಜಾಮ್‌ನಗರದಲ್ಲಿ ಮೂರು ದಿನಗಳ ಅದ್ಧೂರಿ ವಿವಾಹ ಪೂರ್ವ ಸಂಭ್ರಮಾಚರಣೆಯನ್ನು ಮಾಡಿದಕ್ಕಾಗಿ ನೀತಾ ಅಂಬಾನಿಯನ್ನು ಪ್ರಶಂಸಿಸಿದರು. ನಮಗಾಗಿ ಇದನ್ನು ಮಾಡಿದ್ದಕ್ಕಾಗಿ ಮತ್ತು ನಮ್ಮ ಮದುವೆಯ ಪ್ರಕ್ರಿಯೆಯನ್ನು ಆನಂದಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದರು 

ಇಶಾ ಅಂಬಾನಿ ಅನಂತ್ ಮತ್ತು ನಾನು ತುಂಬಾ ಅದೃಷ್ಟಶಾಲಿಗಳು, ಭೂಮಿಯ ಮೇಲಿರುವ ಅದ್ಭುತ, ಸ್ಫೂರ್ತಿ ನೀಡುವ ಮಹಿಳೆ ನಮ್ಮ ಜೊತೆಯಿದ್ದಾರೆ. ತಮ್ಮ ಮಕ್ಕಳಿಗಾಗಿ ಸ್ವರ್ಗ, ಭೂಮಿಯನ್ನು ಚಲಿಸುವಂತೆ ಮಾಡುತ್ತಾರೆ. ಇಶಾ ಅವರು ನಮ್ಮ ರಕ್ಷಕರಾಗಿ ಇರುತ್ತಾರೆ ಎಂದರು

ಆಕಾಶ್ ಅಂಬಾನಿ ಮತ್ತು ಆನಂದ್ ಪಿರಾಮಲ್ "ನೀವು ನಿಮ್ಮೊಳಗೆ ತುಂಬಾ ನಗುವನ್ನು ತರುತ್ತೀರಿ ನಮ್ಮ ಅತ್ಯಂತ ವಿಶ್ವಾಸಾರ್ಹ ಮಿತ್ರರು ನೀವು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ರಾಧಿಕಾ ಭಾಷಣದಲ್ಲಿ ಆಕಾಶ್ ಅಂಬಂಕಂಡ್ ಆನಂದ್ ಪಿರಮಾಲ್ ಬಗ್ಗೆ ಹೇಳಿದರು

ಶ್ಲೋಕ ಮೆಹ್ತಾ   "ನೀವು ಅತ್ಯಂತ ಕರುಣಾಮಯಿ ವ್ಯಕ್ತಿ ಮತ್ತು ನೀವು ಇಲ್ಲದೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತೇನೆ" ಎಂದು ರಾಧಿಕಾ ಮರ್ಚೆಂಟ್  ಶ್ಲೋಕಾ ಮೆಹ್ತಾ ಬಗ್ಗೆ ಹೇಳಿದರು

ಅನಂತ್ ಅಂಬಾನಿ ವಂತರಾ ನಿಜವಾಗಿಯೂ ಅನಂತನನ್ನಾಗಿ ಮಾಡುವುದನ್ನು ವೀಕ್ಷಿಸುವ ಭಾಗ್ಯವನ್ನು ನಾನು ಹೊಂದಿದ್ದೇನೆ, ನಿಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ ಎಂದು ಹೇಳುತ್ತಾ ಅನಂತ್ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ

Anant Ambani-Radhika Merchant: ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನಂತ್-ರಾಧಿಕಾ ಮಸ್ತ್ ಡ್ಯಾನ್ಸ್, ವೈರಲ್ ಆಯ್ತು ಸೂಪರ್ ಕ್ಯೂಟ್​ ವಿಡಿಯೋ