ಕನಸಿನಲ್ಲಿ ಸುಂದರ ಯುವತಿ ಬಂದ್ರೆ , ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಂಪತ್ತು ಬರುತ್ತದೆಯಂತೆ
ಮಹಿಳೆಯೊಂದಿಗೆ ಮಾತನಾಡುತ್ತಿರುವಂತೆ ಕನಸು ಬಿದ್ರೆ ಅಸಾಮಾನ್ಯ ಮತ್ತು ಗೌರವಾನ್ವಿತ ವ್ಯಕ್ತಿಯಾಗುತ್ತಾರಂತೆ
ಕನಸಿನಲ್ಲಿ ಸುಂದರ ಕನ್ಯೆ ಅಥವಾ ದೇವತೆ ಬಂದ್ರೆ ಸಂತೋಷ ಮತ್ತು ಸಂಪತ್ತನ್ನು ಪಡೆಯುವ ಸಾಧ್ಯತೆಯಿದೆ