ಬಾಲಿವುಡ್ನ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.

ಸೌತ್ ಬ್ಯೂಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ.

ತಮನ್ನಾ ಮತ್ತು ವಿಜಯ್ ವರ್ಮಾ ಕೆಲ ವರ್ಷಗಳಿಂದ ಡೇಟಿಂಗ್ ಮಾಡ್ತಿದ್ರು.

ಇತ್ತೀಚಿಗಷ್ಟೇ ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಲವ್ ಕನ್ಫಾರ್ಮ್ ಮಾಡಿದ್ರು.

ತಮನ್ನಾಅದ್ಧೂರಿಯಾಗಿ ಸಪ್ತಪದಿ ತುಳಿಯಲು ಹೋಟೆಲ್ ಅಥವಾ ರೆಸಾರ್ಟ್ ಗಳನ್ನು ಹುಡುಕುತ್ತಿದ್ದಾರೆ.

ಮದುವೆಯ ಸ್ಥಳ ಮತ್ತು ದಿನಾಂಕವನ್ನು ಶೀಘ್ರದಲ್ಲೇ ಅನೌನ್ಸ್ ಮಾಡಲಿದ್ದಾರೆ ಜೋಡಿ.

ತಮನ್ನಾ ನಟ ವಿಜಯ್ ವರ್ಮಾ ಜೊತೆ ಲಸ್ಟ್ ಸ್ಟೋರಿಸ್ 2 ವೆಬ್ ಸೀರಿಸ್ನಲ್ಲಿ ಅಭಿನಯಿಸಿದ್ದಾರೆ

ತಮನ್ನಾ 120 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಒಂದು ಚಿತ್ರಕ್ಕೆ 4-5 ಕೋಟಿ ಚಾರ್ಜ್ ಮಾಡುತ್ತಾರೆ.

ವಿಜಯ್ ವರ್ಮಾ ಅವರ ನಿವ್ವಳ ಮೌಲ್ಯವು 17 ಕೋಟಿ. ಮತ್ತು ತಮನ್ನಾ ಅವರ ನಿವ್ವಳ ಮೌಲ್ಯವು 120 ಕೋಟಿ ರೂ ಇದೆ.

ತಮನ್ನಾ ಜಾಹೀರಾತು ಪ್ರಚಾರಕ್ಕಾಗಿ 7 ರಿಂದ 8 ಕೋಟಿ ರೂ ಪಡೆಯುತ್ತಾರೆ

ಭಾರತ ಬಿಟ್ಟು ಲಂಡನ್​ಗೆ ಶಿಫ್ಟ್​ ಆಗ್ತಾರಾ ಅನುಷ್ಕಾ-ವಿರಾಟ್?