ಪಾನಿ ಪುರಿ ಹುಟ್ಟಿದ್ದೆಲ್ಲಿ! ಇಲ್ಲಿದೆ ಸತ್ಯ ಸಂಗತಿ
ಪಾನಿ ಪುರಿ ಅಂದ್ರೆ ಯುವ ಜನತೆಗೆ ಅಚ್ಚುಮೆಚ್ಚು
ಆದ್ರೆ ಪಾನಿ ಪುರಿ ಹುಟ್ಟಿದ್ದೆಲ್ಲಿ, ಈ ತಿನಿಸು ಫೇಮಸ್ ಆಗಿದ್ದು ಹೇಗೆ ಅಂತ ಕೆಲವರಿಗೆ ಗೊತ್ತಿಲ್ಲ
ಪಾನಿ ಪುರಿ ಉತ್ತರ ಭಾರತದಲ್ಲಿ ಹುಟ್ಟಿದ್ದು. ಇದನ್ನು ಗೋಲ್ ಗೊಪ್ಪ ಅಂತ ಕರೆಯುತ್ತಾರೆ
ರಾಜ್ ಕಚೋರಿಯನ್ನು ಹೋಲುವ ತಿನಿಸು ಈ ಪಾನಿಪುರಿ
20ನೇ ಶತಮಾನದಲ್ಲಿ ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಲಸೆ ಬಂದ ಕಾರಣದಿಂದ ಪಾನಿಪುರಿ ಭಾರತದ ಉಳಿದ ಭಾಗಗಳಿಗೆ ಹರಡಿತು
10 ಮಾರ್ಚ್ 2005 ರಂದು, "ಪಾನಿಪುರಿ" ಪದವನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿಗೆ ಸೇರಿಸಲಾಯಿತು
ಪಾನಿ ಪುರಿಯನ್ನು ಈ ಪ್ರದೇಶದಲ್ಲಿ ಹೀಗೆ ಕರೆಯುತ್ತಾರೆ
ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತ : ಪಾನಿ ಪುರಿ
ಹರಿಯಾಣ : ಪಾನಿ ಪಟಾಶಿ, ಮಧ್ಯಪ್ರದೇಶ : ಫುಲ್ಕಿ, ಉತ್ತರ ಪ್ರದೇಶ : ಪಾನಿ ಕೆ ಬತಾಶೆ
ಅಸ್ಸಾಂ : ಫುಸ್ಕಾ/ಪುಸ್ಕ, ಗುಜರಾತ್ : ಪಕೋಡಿ, ಒಡಿಶಾ : ಗುಪ್-ಚುಪ್,
ಪಾಕಿಸ್ತಾನ , ದೆಹಲಿ , ಮತ್ತು ಉತ್ತರ ಭಾರತ : ಗೋಲ್ ಗಪ್ಪಾ ; ಬಂಗಾಳ ಮತ್ತು ಬಿಹಾರ : ಫುಚ್ಕಾ ಎಂದು ಕರೆಯುತ್ತಾರೆ
ಹೃದ್ರೋಗಿಗಳು ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?
ಇದನ್ನೂ ಓದಿ