ಈ 5 ಬ್ಯಾಂಕ್‌‌ಗಳಲ್ಲಿ ಅತ್ಯಂತ ಅಗ್ಗದ ಕಾರ್ ಲೋನ್ ಸಿಗುತ್ತೆ

ಸ್ವಂತ ಕಾರು ಹೊಂದುವ ಕನಸು ಬಹುತೇಕ ಎಲ್ಲರಿಗೂ ಇರುತ್ತದೆ

ಕಾರು ಖರೀದಿಸಲು ಕಾರು ಸಾಲ ನಮ್ಮ ಪ್ರಮುಖ ಆಧಾರವಾಗಿದೆ

5 ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಕಾರು ಸಾಲ ನೀಡುತ್ತಿವೆ

ಯುಕೋ ಬ್ಯಾಂಕ್: ವಾರ್ಷಿಕ 8.45% ಬಡ್ಡಿ ದರದಲ್ಲಿ ಕಾರು ಸಾಲ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 8.70% ರಿಂದ 10.45% ವರೆಗೆ ಬಡ್ಡಿ

ಇಂಡಿಯನ್ ಓವರ್ಸೀಸ್ ಬ್ಯಾಂಕ್: ವಾರ್ಷಿಕ 8.40% ರಿಂದ 12% ವರೆಗೆ ಬಡ್ಡಿ

ಕೆನರಾ ಬ್ಯಾಂಕ್: ವಾರ್ಷಿಕ 8.70% ರಿಂದ 12.70% ವರೆಗೆ ಬಡ್ಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್: ವಾರ್ಷಿಕ 8.75% ರಿಂದ 10.60% ವರೆಗೆ ಬಡ್ಡಿ

ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬ್ಯಾಂಕ್‌ಗಳು ಸಾಲ ನೀಡುತ್ತವೆ

ಮನೆಯಿಂದಲೇ ಈ ಬ್ಯುಸಿನೆಸ್‌ ಆರಂಭಿಸಿ!