ಜೊತೆಗೆ ಇದನ್ನು ತಿನ್ನುವುದು ತೂಕ ಹೆಚ್ಚಾಗುವುದರಿಂದ ಹಿಡಿದು ಕೊಲೆಸ್ಟ್ರಾಲ್ ಹೆಚ್ಚಿಸುವವರೆಗೆ ಸಾಕಷ್ಟು ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಮಂದಿ ಅಂದುಕೊಂಡಿದ್ದಾರೆ
ಪೌಷ್ಟಿಕತಜ್ಞ ಮಿಹೋ ಹತನಕ ಪ್ರಕಾರ, ಕೋಳಿ ಮೊಟ್ಟೆಗಿಂತ ಬಾತುಕೋಳಿ ಮೊಟ್ಟೆ ಯಾವಾಗಲೂ ದೊಡ್ಡದಾಗಿರುತ್ತದೆ
ಬಾತುಕೋಳಿ ಮೊಟ್ಟೆಗಳು ಕೋಳಿ ಮೊಟ್ಟೆಗಳಿಗಿಂತ ಹೆಚ್ಚು ಅಲ್ಬುಮಿನ್ ಅಥವಾ ಬಿಳಿ ಅಂಶವನ್ನು ಹೊಂದಿರುತ್ತವೆ. ಇದರಿಂದಾಗಿ ಕೇಕ್ಗಳು, ಪೇಸ್ಟ್ರಿಗಳು ಸೇರಿದಂತೆ ಕೆಲವು ಬೇಕಿಂಗ್ ಪದಾರ್ಥಗಳನ್ನು ತಯಾರಿಸಲು ಬಾತುಕೋಳಿ ಮೊಟ್ಟೆಗಳನ್ನು ಬಳಸಲಾಗುತ್ತದೆ. ಅಲ್ಲದೇ ಇದು ಹೆಚ್ಚು ರುಚಿಕರವಾಗಿರುತ್ತದೆ
ಮೊಟ್ಟೆಯ ಹಳದಿ ಲೋಳೆಯಿಂದ ವ್ಯಕ್ತಿಗಳಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ ಎಲ್ಡಿಎಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಚ್ಡಿಎಲ್ ಎರಡೂ ಹೆಚ್ಚಾಗುತ್ತದೆ. ಆದ್ದರಿಂದ, ಬಾತುಕೋಳಿ ಮೊಟ್ಟೆಗಳು ಅಥವಾ ಕೋಳಿ ಮೊಟ್ಟೆಗಳನ್ನು ಎಷ್ಟು ತಿನ್ನಬೇಕೆಂದು ವೈದ್ಯರು ನಿರ್ಧರಿಸುತ್ತಾರೆ. ಪೌಷ್ಟಿಕತಜ್ಞರ ಸಲಹೆಯೊಂದಿಗೆ ಬಾತುಕೋಳಿ ಮತ್ತು ಕೋಳಿ ಮೊಟ್ಟೆಗಳನ್ನು ಸೇವಿಸಿ
ಬ್ಯೂಟಿಫುಲ್ ಯುವತಿಯರ ಸಾಲು ಸಾಲು ಕೊಲೆ! ಸೀರಿಯಲ್ ಕಿಲ್ಲರ್ ಮೂವಿಯಲ್ಲಿ ನಯನತಾರಾ, ಹೇಗಿದೆ ಇರೈವನ್ ಮೂವಿ?