ಕೊಹ್ಲಿ ಮೊಬೈಲ್‌ ವಾಲ್‌ಪೇಪರ್‌ ಇರೋ ಬಾಬಾ ಯಾರು? 

ಕ್ರಿಕೆಟ್‌ ಕಿಂಗ್‌ ಯಾರು ಅಂತ ಕೇಳಿದ್ರೆ ಅಭಿಮಾನಿಗಳು ವಿರಾಟ್‌ ಅಂತ ಕೂಗುತ್ತಾರೆ

ಲಕ್ಷಕ್ಕೂ ಅಧಿಕ ಅಭಿಮಾನಿಗಳನ್ನು ಹೊಂದಿರುವ ಕಿಂಗ್‌ ಕೊಹ್ಲಿಯ ಮೊಬೈಲ್ ವಾಲ್‌ಪೇಪರ್‌ ಫೋಟೋ ಭಾರೀ ಸದ್ದು ಮಾಡುತ್ತಿದೆ

ಹೌದು, ಇತ್ತಿಚೆಗೆ ಕೊಹ್ಲಿ ಕಾರ್‌ನಿಂದ ಇಳಿಯುವಾಗ ತಮ್ಮ ಮೊಬೈಲ್‌ನ ವಾಲ್‌ಪೇಪರ್‌ನಲ್ಲಿ ಬಾಬಾನ ಫೋಟೋ ಕಂಡಿತ್ತು

ಇದನ್ನು ಕಂಡ ಅಭಿಮಾನಿಗಳು ಯಾರು ಈ ಬಾಬಾ ಅಂತ ತಿಳಿದುಕೊಳ್ಳಲು ಮುಂದಾಗಿದ್ದಾರೆ

ಆಗ ತಿಳಿದ ಸಂಗತಿಯೇ ಬೇವು ಕರೋಲಿ ಬಾಬಾನ ಫೋಟೋ ಎಂದು

ಈ ಬೇವು ಕರೋಲಿ ಬಾಬಾರನ್ನು ಅನೇಕ ಭಕ್ತರು ಹನುಮಂತನ ಅವತಾರ ಎಂದು ನಂಬುತ್ತಾರೆ

ವಿರಾಟ್ ಕೊಹ್ಲಿ, ಮಾರ್ಕ್ ಜುಕರ್‌ಬರ್ಗ್ ಮತ್ತು ಸ್ಟೀವ್ ಜಾಬ್ಸ್ ಜೊತೆಗೆ ಹಾಲಿವುಡ್ ದಿವಾ ಜೂಲಿಯಾ ರಾಬರ್ಟ್ಸ್ ಕೂಡ ನೀಮ್ ಕರೋಲಿ ಬಾಬಾನ ಭಕ್ತರಂತೆ

ಇಂಡಿಗೋ ವಿಮಾನದಲ್ಲಿ ರೀಲ್ಸ್ ರಾಣಿಯ ಮಸ್ತ್ ಡ್ಯಾನ್ಸ್! ನೆಟ್ಟಿಗರ ಬಗೆ ಬಗೆ ಕಮೆಂಟ್