ಸಾಧಾರಣವಾಗಿ ಮಾವಿನ ಹಣ್ಣು ಸೇವನೆ ನಮಗೆ ಆರೋಗ್ಯಕರ. ಇವುಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ.
ತಕ್ಷಣ ಎನರ್ಜಿ ನೀಡುತ್ತವೆ, ದೇಹದ ಇಮ್ಯೂನಿಟಿಯನ್ನು ಹೆಚ್ಚಿಸುತ್ತವೆ.
ಆದರೆ ಕೆಲವರು ಈ ಮಾವಿನ ಹಣ್ಣು ಸೇವಿಸಬಾರದು.
ಅಲರ್ಜಿ ಸಮಸ್ಯೆ ಇರುವವರು ಮಾವಿನ ಹಣ್ಣಿನಿಂದ ದೂರವೇ ಇರ್ಬೇಕು.
ಸಾಧಾರಣವಾಗಿ ಮಾವಿನ ಹಣ್ಣು ಸೇವನೆ ನಮಗೆ ಆರೋಗ್ಯಕರ. ಇವುಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ.
ಇದನ್ನೂ ಓದಿ
ಪರಾಗ ಅಲರ್ಜಿ ಇರುವವರು ವೈದ್ಯರ ಸಲಹೆ ಪಡೆದುಕೊಂಡು ಸೇವಿಸಬೇಕು.
ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.
ಶುಗರ್ ಸಮಸ್ಯೆ ಇರುವವರು ಮಾವಿನ ಹಣ್ಣು ಸೇವಿಸಿದರೆ ಶುಗರ್ ಲೆವೆಲ್ ಹೆಚ್ಚಾಗುವ ಸಾಧ್ಯತೆ ಇರುತ್ತೆ.
ಆದ್ದರಿಂದ ಶುಗರ್ ಇರುವವರು ಸಣ್ಣ ಮೊತ್ತದಲ್ಲಿ ಮಾವಿನ ಹಣ್ಣು ಸೇವಿಸಬಹುದು.
ಇರಿಟೆಬಲ್ ಬೊವೆಲ್ ಸಿಂಡ್ರೊಮ್ (IBS) ಸಮಸ್ಯೆ ಇರುವವರು ಮಾವು ಸೇವಿಸಬಾರದು.
ಲಿವರ್ ಸಮಸ್ಯೆ ಇರುವವರು ಮಾವು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
Disclaimer: ಅಂತರ್ಜಲದಲ್ಲಿನ ಮಾಹಿತಿ ಇಲ್ಲಿ ನೀಡಲಾಗಿದೆ. ಪ್ರತಿಯೊಬ್ಬರ ವ್ಯಕ್ತಿಯ ಆರೋಗ್ಯ ಸ್ಥಿತಿ ತಕ್ಕಂತೆ ಭಿನ್ನವಾಗಿರುತ್ತದೆ.
Disclaimer: ಅಂತರ್ಜಲದಲ್ಲಿನ ಮಾಹಿತಿ ಇಲ್ಲಿ ನೀಡಲಾಗಿದೆ. ಪ್ರತಿಯೊಬ್ಬರ ವ್ಯಕ್ತಿಯ ಆರೋಗ್ಯ ಸ್ಥಿತಿ ತಕ್ಕಂತೆ ಭಿನ್ನವಾಗಿರುತ್ತದೆ.