ಈ ಬಾರಿ ಪ್ರಧಾನಿ ಯಾರಾಗ್ತಾರೆ? ಭವಿಷ್ಯ ನುಡಿದ ಕಾಲಭೈರವ!

ಮೈಸೂರುನಲ್ಲಿ ಕಾಲಭೈರವ ಸ್ವಾಮಿಯ ಭವಿಷ್ಯ ನುಡಿ ಭಾರೀ ಸದ್ದು ಮಾಡುತ್ತಿದೆ

ಪ್ರಧಾನಿ ಯಾರಾಗ್ತಾರೆ ಎಂದು ಭೈರವೇಶ್ವರನ ಶ್ವಾನ ಭವಿಷ್ಯ ನುಡಿದ ವಿಡಿಯೋ ಸಖತ್‌ ವೈರಲ್ ಆಗಿದೆ

ಮೋದಿ ಹಾಗೂ ರಾಹುಲ್ ಗಾಂಧಿ ಪೋಟೊವನ್ನ ಕಾಲಭೈರವೇಶ್ವರ ದೇವರ ಮುಂದೆ ಇಟ್ಟಿರುವ ದೇವಾಲಯದ ಅರ್ಚಕ

ಈ ಬಾರಿ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನ ನಮ್ಮ ಭೈರವ ತಿಳುಸುತ್ತಾನೆ ಎಂದು ಅರ್ಚಕನಿಂದ ಪೂಜೆ

ನಂತರ ಫೋಟೊವನ್ನ ಅರ್ಚಕರು ಅದಲು ಬದಲು ಮಾಡಿಟ್ಟರು

ಹೊರಗಿನಿಂದ ಬಂದ ಭೈರವೇಶ್ವರ ಶ್ವಾನ ಮೋದಿ ಫೋಟೋವನ್ನು ಬಾಯಲ್ಲಿ ಕಚ್ಚಿ ಈ ಬಾರಿ ಪ್ರಧಾನಿಯಾಗುತ್ತಾರೆ ಎಂದಿದೆ

ಫೋಟೊವನ್ನ ಬಾಯಿಯಿಂದ ಕಚ್ಚಿಕೊಂಡು ಹೊರ ಬಂದ ಭೈರವೇಶ್ವರ ಶ್ವಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ

VTU Exam Results: ಪರೀಕ್ಷೆ ಮುಗಿದ ದಿನವೇ 42,323 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದ ವಿಟಿಯು!