ನಟಿ ರಾಧಿಕಾ ಆಪ್ಟೆ ಅವರು ತೆಲುಗು ಚಿತ್ರರಂಗವನ್ನು ಟೀಕಿಸಿದ್ದಾರೆ

ಅಲ್ಲಿ ಸಿನಿಮಾ ಮಾಡಿ ಬೆಳೆದು ನಟಿ ಈ ರೀತಿ ಮಾತನಾಡಿದ್ದು ಸೌತ್ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ

ಹೆಚ್ಚಿನ ನಟಿಯರು ತಮ್ಮ ಕೆರಿಯರ್ ಶುರು ಮಾಡುವುದು ದಕ್ಷಿಣ ಚಿತ್ರರಂಗದಿಂದಲೇ. ತಮಿಳು, ತೆಲುಗು ಇಂಡಸ್ಟ್ರಿಗಳು ಹೊಸ ನಟಿಯರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತವೆ

ಹಾಗೆ ತುಂಬಾ ನಟಿಯರು ಕೂಡಾ ದಕ್ಷಿಣದಲ್ಲಿ ಕೆರಿಯರ್ ಶುರು ಮಾಡಿ ಮಿಂಚಿದ್ದಾರೆ

ಓ ಮಲ್ಲಿಗೆ ಚಾರುಲತಾ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

ತಮನ್ನಾ, ಮೃಣಾಲ್, ಪೂಜಾ ಹೆಗ್ಡೆ, ತಾಪ್ಸಿ ಪನ್ನು ಸೇರಿದಂತೆ ಹೆಚ್ಚಿನ ನಟಿಯರು ದಕ್ಷಿಣದಲ್ಲಿ ಸಿನಿಮಾ ಮಾಡಿದಾಗಲೇ ದೊಡ್ಡ ಲೆವೆಲ್​​ಗೆ ಹೈಲೈಟ್ ಆದವರು

 ಆದರೆ ಬಾಲಿವುಡ್​​ಗೆ ಹೋದ ನಂತರ ಸಕ್ಸಸ್ ಬಂದ ನಂತರ ಬಹಳಷ್ಟು ನಟಿಯರು ದಕ್ಷಿಣದತ್ತ ತಿರುಗಿಯೂ ನೋಡುವುದಿಲ್ಲ

ತೆಲುಗು ಸಿನಿಮಾಗಳನ್ನು ಮಾಡಿರುವ ರಾಧಿಕಾ ಆಪ್ಟೆ ಅವರು ಇತ್ತೀಚೆಗೆ ದಕ್ಷಿಣದ ಬ್ಲಾಕ್​ಬಸ್ಟರ್ ಸಿನಿಮಾ ಕೊಟ್ಟ್ರು, 

ಪ್ಯಾನ್ ಇಂಡಿಯಾ ಮೂವಿಗಳನ್ನು ಮಾಡಿದ ತೆಲುಗು ಚಿತ್ರರಂಗದ ಬಗ್ಗೆ ಟೀಕಿಸಿ ಮಾತನಾಡಿದ್ದಾರೆ

ನಟಿ ಹಳೆಯ ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗವನ್ನು ಪುರುಷ ಪ್ರಧಾನ ಎಂದು ಬೈದಿದ್ದಾರೆ

ಬಾಲಿವುಡ್ ನಟಿ ರಾಧಿಕಾ ಆಪ್ಟೆ ತೆಲುಗು ಇಂಡಸ್ಟ್ರಿಯಲ್ಲಿ ಇರುವ ಪುರುಷ ಪ್ರಧಾನ ಮತ್ತು ಪುರುಷ ಪ್ರಾಬಲ್ಯವನ್ನು ಟೀಕಿಸುವ ಹಳೆಯ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ 

ನಟಿ ಟಾಲಿವುಡ್ ಕುರಿತು ಅಸಹನೀಯ ಎಂಬ ಪದವನ್ನೂ ಬಳಸಿದ್ದಾರೆ

ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುವಾಗ ತಾನು ಕಷ್ಟಪಟ್ಟಿದ್ದೇನೆ. ಅಲ್ಲಿ ನಮ್ಮನ್ನು ‘ಮೂರನೇ ವ್ಯಕ್ತಿ’ ಎಂದು ಪರಿಗಣಿಸಲಾಗಿದೆ ಎಂದು ಅವರು ಸಂದರ್ಶಕರಿಗೆ ಹೇಳಿದ್ದಾರೆ

Kannada Movie: ಟಾಲಿವುಡ್‌ಗೆ ಹೊರಟ ಮಿಲನ ನಾಗರಾಜ್